ಅಭಿಮನ್ಯು ಬೆಳೆಯುತ್ತಿರುವ ಮತ್ತು ಬೆಳಗುತ್ತಿರುವ ಕನ್ನಡ ಬ್ಲಾಗ್ ಲೋಕದಲ್ಲೊಂದು ಸುತ್ತು ವಿಹರಿಸಿದಾಗ ಇಲ್ಲಿ ಹಲವಾರು ಬ್ಲಾಗ್ ತಾರೆಗಳು ದೊರೆಯುತ್ತವೆ. ಮನಮುಟ್ಟುವ ಮತ್ತು ತಟ್ಟುವ ಬ್ಲಾಗುಗಳ ಸಾಲು ಸಾಲೇ ಇತ್ತೀಚಿನ ದಿನಗಳಲ್ಲಿ ಬೆಳಕು ಕಾಣುತ್ತಿವೆ.ಕೆಲವು ಬ್ಲಾಗ್ಗಳು ಆಂತರ್ಯದ ದನಿಯಾಗಿದ್ದರೆ, ಇನ್ನು ಕೆಲವು ಭಾವನೆಗಳ ಬಿತ್ತರ. ಮತ್ತೆ ಕೆಲವರಿಗೆ ಅವರದ್ದೇ ಕತೆ, ಕಾವ್ಯ, ಲಹರಿಗಳ ಸಂಕಲನ. ಈ ಮಧ್ಯೆ ಒಂದು ನಿರ್ದಿಷ್ಟ ಉದ್ದೇಶದಿಂದ ಹೋರಾಟದ, ಸುಧಾರಣೆಯ ಕೆಚ್ಚಿನಿಂದ(ಕಿಚ್ಚಿನಿಂದ) ಬ್ಲಾಗಿಸುವವರೂ ಇದ್ದಾರೆ. ಇವುಗಳಲ್ಲಿ ಅತ್ಯುತ್ತಮ