ಅಭಿಮನ್ಯು WD ಕನ್ನಡ ಬ್ಲಾಗ್ ಲೋಕ ವಿಹರಿಸುತ್ತಿದ್ದರೆ, ಒಂದು ಕಡೆಯಿಂದ ಸಾಹಿತ್ಯದ ಹೂರಣವುಳ್ಳ, ಅಲ್ಲಿಂದ ಇಲ್ಲಿಂದ ಕೇಳಿದ ನೋಡಿದ ಸಾಹಿತ್ಯ ಕೃತಿಗಳ ಬಗ್ಗೆ ಚರ್ಚೆ ನಡೆಸುವ ತಾಣಗಳ ಜತೆಗೆ ಪಕ್ಕನೇ ಸಿಕ್ಕಿದ್ದು, ಚೇತನಾ ತೀರ್ಥಹಳ್ಳಿ ಅವರ ಓ ನನ್ನ ಚೇತನಾ (chetanachaitanya.wordpress.com) ಹೆಸರಿನ ಬ್ಲಾಗು.ಚೇತನಾ ಅವರು ಬ್ಲಾಗ್ ಲೋಕದಲ್ಲಂತೂ ಪರಿಚಿತ ಹೆಸರು. ಅಲೆಮಾರಿಯ ಹಾಡು ಎಂಬೋ ಪಂಚ್‌ಲೈನ್‌ಗೆ ತಕ್ಕಂತೆ ಬ್ಲಾಗಿನಲ್ಲಿರುವ ವಿವರಗಳು ಕೂಡ, ಜೀವನದಲ್ಲಿ ಅಲೆಮಾರಿಗಳೇ ಆಗಿರುವ ನಮಗೆ ಹಾದಿಯಲ್ಲೆಲ್ಲೋ