ಮುಖ್ಯ ಪುಟ  ವಿವಿಧ > ಸಾಹಿತ್ಯ > ಕವನ
 
ನನ್ನಣ್ಣ
ಬುದ್ಧನಂತಾಗಬೇಕೆಂದು
ಮಧ್ಯರಾತ್ರಿ ಎದ್ದ
ನನ್ನಣ್ಣ
ಕತ್ತಲೆಂದು ಹೊದ್ದು
ಮಲಗಿದ!

ಚಂದ್ರಾವತಿ ಬಡ್ಡಡ್ಕ
ಮತ್ತಷ್ಟು
ಕೋಡಗನ ಕೋಳಿ ನುಂಗಿತ್ತ
ನಿವೇದನೆ
ಶೋಧ
ಬೇವು ಬೆಲ್ಲ - ಭಾಗ 2
ಬೇವು ಬೆಲ್ಲ - ಭಾಗ 1
ಜಾತಿ