ಮುಖ್ಯ ಪುಟ > ವಿವಿಧ > ಭಾರತೀಯ ಕಾಫಿ ಮಂಡಳಿ > ಕಾಫೀ ರೂಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೊಬ್ಬರದ ಜತೆ ಕಾಫಿ ಬೀಜ
ನೀವು ಕೃಷಿಕರಾಗಿದ್ದರೆ, ಈ ಮಾಹಿತಿ ಇಷ್ಟವಾದೀತು. ನಿಮ್ಮ ಜಮೀನಿನಲ್ಲಿ ಯಾವುದೇ ಗಿಡಗಳ ಬೆಳವಣಿಗೆ ಸರಿಯಾಗಿ ಆಗುತ್ತಿಲ್ಲ ಎಂದಾಗಿದ್ದರೆ, ಅವುಗಳಿಗೆ ಉಣಿಸುವ ಗೊಬ್ಬರದ ಜತೆಗೆ ಕಾಫಿ ಬೀಜವನ್ನೂ ಸೇರಿಸಿ ನೋಡಿ. ಗಿಡಗಳು ದಷ್ಟಪುಷ್ಟವಾಗಿ ಬೆಳೆಯುತ್ತವೆ.