ಮುಖ್ಯ ಪುಟ
>
ವಿವಿಧ
>
ಭಾರತೀಯ ಕಾಫಿ ಮಂಡಳಿ
>
ಅಡುಗೆ
ಸಲಹೆ/ಪ್ರತಿಕ್ರಿಯೆ
ಮಿತ್ರನಿಗೆ ಕಳುಹಿಸಿ
ಈ ಪುಟ ಮುದ್ರಿಸಿ
ಕಾಫಿ ಫ್ಲೋಟ್
ಶನಿವಾರ, 29 ಡಿಸೆಂಬರ್ 2007( 18:05 IST )
ಬೇಕಾಗುವ ಸಾಮಾಗ್ರಿಗಳು:
ನೀರು - 400 ಮಿ.ಲೀ.
ಸಕ್ಕರೆ - 3 ಟೀ.ಚಮಚ
ನಿಂಬೆ ಶರಬತ್ತು - 1 ಚಮಚ
ಇನ್‌ಸ್ಟೆಂಟ್ ಕಾಫಿ ಹುಡಿ - 1 ಚಮಚ
ಪಾಕ ವಿಧಾನ :
ಒಂದು ಪಾತ್ರೆಯಲ್ಲಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಯಾದ ಕಾಫಿ ಫ್ಲೋಟ್ ಸಿದ್ಧ. ನಂತರ ಲೋಟದಲ್ಲಿ ಹಾಕಿ ಕುಡಿಯಲು ಕೊಡಿ.
ಮತ್ತಷ್ಟು
•
ಮೋಖಾ ಕಾಫಿ ಮಿಕ್ಸ್
•
ಕೇಫ್ ಕಾನ್ ಮೀಲ್
•
ಕೇಫ್ ಕಾನ್ ಮೀಲ್