ಮುಖ್ಯ ಪುಟ > ವಿವಿಧ > ಭಾರತೀಯ ಕಾಫಿ ಮಂಡಳಿ > ಅಡುಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಾಲಿನೊಂದಿಗೆ ಐಸ್ಡ್ ಕಾಫಿ
ಬೇಕಾಗುವ ಸಾಮಾಗ್ರಿಗಳು:
ಹಾಲು - 2 ಕಪ್
ಕಾಫಿ - 2 ಕಪ್
ಸಕ್ಕರೆ - ರುಚಿಗೆ ತಕ್ಕಷ್ಟು

ಪಾಕ ವಿಧಾನ:

ಮೊದಲಿಗೆ 1 ಕಪ್ ಹಾಲು ಮತ್ತು 1 ಕಪ್ ಕಾಫಿಯನ್ನು ಚೆನ್ನಾಗಿ ಮಿಶ್ರಮಾಡಿ.ನಂತರ ಈ ಮಿಶ್ರಣವನ್ನು ಐಸ್ ಕ್ಯೂಬ್ ಟ್ರೇಗೆ ಸುರಿದು, ಗಟ್ಟಿಯಾಗುವವರೆಗೆ ರಾತ್ರಿಯಿಡೀ ಫ್ರೀಜರ್‌ನಲ್ಲಿಡಿ.ನಂತರ ಉಳಿದ 1 ಕಪ್ ಹಾಲು ಮತ್ತು 1 ಕಪ್ ಕಾಫಿಯನ್ನು ಎರಡು ಲೋಟಕ್ಕೆ ಸುರಿದು, ಅದಕ್ಕೆ ಸಕ್ಕರೆ ಮತ್ತು ತಯಾರಿಸಿದ ಐಸ್‌ಕ್ಯೂಬ್ ಹಾಕಿ ಕುಡಿಯಲು ನೀಡಿ.
ಮತ್ತಷ್ಟು
ಕಾಫಿ ಫ್ಲೋಟ್
ಮೋಖಾ ಕಾಫಿ ಮಿಕ್ಸ್
ಕೇಫ್ ಕಾನ್ ಮೀಲ್
ಕೇಫ್ ಕಾನ್ ಮೀಲ್