ಚಂದ್ರಾವತಿ ಬಡ್ಡಡ್ಕ ND ವಿಶ್ವಾದ್ಯಂತ ಚೆದುರಿ ಚೆಲ್ಲಿರುವ ಕನ್ನಡಿಗರನ್ನು ಒಂದೇ ವೇದಿಕೆಗೆ ತರುವ ಶಕ್ತಿಶಾಲಿ ಮಾಧ್ಯಮ ಅಂತರ್ಜಾಲ. ಅಂತರ್ಜಾಲದ ಖಾಸಗಿ ವೆಬ್‌ಸೈಟ್‌ಗಳು ಮತ್ತು ಬ್ಲಾಗುಗಳು ಇಂದು ಬಹಳಷ್ಟು ಪ್ರಭಾವ ಬೀರುತ್ತಿವೆ. ನಾಡಿನಿಂದ ಹೊರಗಿರುವವರಿಗೆ ಅಂತರ್ಜಾಲ ಕನ್ನಡವು ನುಡಿ ಹಿತ, ಅಕ್ಷರ ಸುಖ ನೀಡುತ್ತದೆ. ಇತರ ಭಾಷೆಗೆ ಹೋಲಿಸಿದರೆ ಕನ್ನಡದ ಬ್ಲಾಗುಗಳ ಸಂಖ್ಯೆ ಕಮ್ಮಿ ಎಂಬುದು ಈ ವರ್ಷದ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಕನ್ನಡ ಬ್ಲಾಗಿಗರ ಪ್ರಥಮ ಸಮ್ಮೇಳನ ನಡೆದ ಕಾಲಕ್ಕೆ