ಸಸ್ಯಾಹಾರ | ಮಾಂಸಾಹಾರ | ಸಿಹಿತಿನಿಸು
ಮುಖ್ಯ ಪುಟ » ವಿವಿಧ » ಅಡುಗೆ (Recipe)
WD
WD
ಪಾಲಕ್ ಮಟನ್
ಬಾಣಲೆಯಲ್ಲಿ ಎಣ್ಣೆ ಹಾಕಿ ಕರಿಮೆಣಸು, ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಮಾಂಸವನ್ನು ಚೆನ್ನಾಗಿ ತೊಳೆದು ಇದರೊಂದಿಗೆ ಹುರಿಯಿರಿ. ಉಪ್ಪು, ಸ್ವಲ್ಪ ನೀರು ಹಾಕಿ ಬಾಣಲೆ ಮುಚ್ಚಿ ಮಾಂಸ ಬೇಯುವವರೆಗೆ ಬೇಯಿಸಿ. ಬೇರೆ ಬಾಣಲೆಯಲ್ಲಿ ಎಣ್ಣೆ ತೆಗೆದುಕೊಂಡು ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಈಗ ಟೊಮಾಟೊ, ಬಸಳೆ, ಸ್ವಲ್ಪ ಮಾಂಸದ ರಸವನ್ನು ಹಾಕಿ ಬೇಯಿಸಿರಿ. ಬಸಳೆ ಸೊಪ್ಪು ಚೆನ್ನಾಗಿ ಬೆಂದ ನಂತರ ಬೇಯಿಸಿದ ಮಾಂಸವನ್ನು ಹಾಕಿ ಮಿಶ್ರ ಮಾಡಿ, ಸ್ವಲ್ಪ ಹೊತ್ತು ಬೇಯಿಸಿರಿ. ಈಗ ಪಾಲಕ್ ಮಟನ್ ರೆಡಿ.
PTI
ಮೊಟ್ಟೆ ಟಿಕ್ಕಾ
ಬೇಕಾಗುವ ಸಾಮಾನುಗಳು : 6 ಹಸಿ ಮೊಟ್ಟೆಗಳು ,1 ಸಣ್ಣ ಈರುಳ್ಳಿ (ಚೆನ್ನಾಗಿ ಕತ್ತರಿಸಿದ) 1 ಕೊತ್ತಂಬರಿ ಸೊಪ್ಪು (ಕೊಚ್ಚಿದ) 2 ಹಸಿ ಮೆಣಸಿನಕಾಯಿ , 1 ತುರಿದ ಸಣ್ಣ ಕ್ಯಾರೆಟ್ ,1 ತುರಿದ ಸಣ್ಣ ದೊಣ್ಣೆ ಮೆಣಸಿನಕಾಯಿ ,ಕಾಲು ಟೀ ಚಮಚ ಅರಿಷಿಣ ಪುಡಿ....
ಮುಂದೆ ಓದಿ
PTI
PTI
ಮ್ಯಾಂಗೋ ಫಿಶ್ ಕರ್ರಿ
1/2ಕೆಜಿ ಕತ್ತರಿಸಿದ ಫೊಂಪ್ರೆಟ್ ,1 ಸಣ್ಣ ಮಾವು (ಸಿಪ್ಪೆ ತೆಗೆದು ಹುರಿದ ),1ಟೇಬಲ್ ಚಮಚ ಎಣ್ಣೆ, 2 ಟೇಬಲ್ ಚಮಚ ಧನಿಯ ಪುಡಿ ,ಒಂದುವರೆ ಟೀ ಚಮಚ ಮೆಣಸಿನ ಪುಡಿ 3 ಸೀಳಿದ ಹಸಿಮೆಣಸಿನಕಾಯಿಸ 1 ಟೀ ಚಮಚ ಜೀರಿಗೆ ಪುಡಿ 2ಟೀ ಚಮಚ ಉಪ್ಪು , ಒಂದು ಕಾಲು ಬಟ್ಟಲು ನೀರು. ಮಾಡುವ ವಿಧಾನ....
• ಮಸಾಲಾ ಎಗ್ ಕರ್ರಿ • ಚಿಕನ್ ಸಂಬಾರ
• ಸಿಯರ್ ಫಿಶ್ • ಹಲ್ವಾ ಪೂರಿ
• ಗ್ಲುಕೋಸ್ ಲಡ್ಡು • ಫ್ರುಟ್ ಪುಡ್ಡಿಂಗ್