ಮುಖ್ಯ ಪುಟ > ವಿವಿಧ > ಅಡುಗೆ > ಮಾಂಸಾಹಾರ > ಮಟನ್ ಫ್ರೈ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಟನ್ ಫ್ರೈ
ಬೇಕಾಗುವ ಸಾಮಗ್ರಿಗಳು :

ಮಟನ್ ತುಂಡುಗಳು
ಬ್ರೆಡ್ ಪುಡಿ 4 ಕಪ್
ಮೆಣಸು ಮತ್ತು ಜಿರಿಗೆ ರುಚಿಗೆ
ಹಿಟ್ಟು ಮತ್ತು ಒಂದು ಮೊಟ್ಟೆ

ಮಾಡುವ ವಿಧಾನ :

ಮಟನ್ ತುಂಡುಗಳನ್ನು ಹಿಟ್ಟಿನಲ್ಲಿ ಚೆನ್ನಾಗಿ ಲೇಪಿಸಿಕೊಳ್ಳಿ, ಮತ್ತು ಎಣ್ಣೆಯಲ್ಲಿ ಚೆನ್ನಾಗಿ ಬಣ್ಣ ಬರುವವರೆಗೂ ಕರಿದುಕೊಳ್ಳಿ . ಇದಕ್ಕೆ ಅಗತ್ಯದಷ್ಟು ಮೆಣಸಿನ ಪುಡಿ ಹಾಕಿ ಸರಿಯಾಗಿ ಸ್ಲೈಸ್ ಮಾಡಿರಿ. ನಂತರ ಬೇಯಿಸಿದ ಮೊಟ್ಟೆಯಿಂದ ಆಲಂಕಾರ ಮಾಡಿರಿ.

ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಟನ್ ಫ್ರೈ
ಮತ್ತಷ್ಟು
ಚಿಕನ್ ವಿಂಡಾಲೂ
ಮೊಟ್ಟೆ ಪನ್ನಿರ್ ಬಟಾಣಿ
ಮಾಂಸ ಬೆಂಡೆಕಾಯಿ ಪಲ್ಯ
ಮೆಂತ್ಯ ಚಿಕನ್ ಕರ್ರಿ
ಕೋರ್ನ್ ಚಿಕ್ಕನ್
ಮೊಟ್ಟೆ ಸ್ಪೆಷಲ್