ಮುಖ್ಯ ಪುಟ > ವಿವಿಧ > ಅಡುಗೆ > ಮಾಂಸಾಹಾರ > ಟೊಮ್ಯಾಟೋ ಮಶ್ರೂಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೊಮ್ಯಾಟೋ ಮಶ್ರೂಂ
ಬೇಕಾಗುವ ಸಾಮಾಗ್ರಿಗಳು :

ಮಶ್ರೂಂ ಚೂರುಗಳು - 1 ಕಪ್
ನೀರುಳ್ಳಿ - 1
ಟೊಮ್ಯಾಟೋ ಪೂರಿ - 1 ಕಪ್
ಗರಂ ಮಸಾಲಾ - 1ಚಮಚ
ಏಲಕ್ಕಿ ಪುಡಿ - 1 ಚಮಚ
ಅರಶಿನ ಪುಡಿ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು - ಸ್ವಲ್ಪ

ಪಾಕ ವಿಧಾನ :

ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಹೆಚ್ಚಿದ ನೀರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.ಇದಕ್ಕೆ ಟೊಮ್ಯಾಟೋ ಪೂರಿ, ಅರಶಿನ ಪುಡಿ ಮತ್ತು ಉಪ್ಪು ಬೆರೆಸಿರಿ. ಕೆಲವು ನಿಮಿಷಗಳ ನಂತರ ಮಶ್ರೂಂ ಬೆರೆಸಿ ಮುಚ್ಚಳ ಮುಚ್ಚಿ 10 ಹೊತ್ತು ಬಿಡಿ. ನಂತರ ಇದಕ್ಕೆ ಗರಂ ಮಸಾಲಾ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿರಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟೊಮ್ಯಾಟೋ ಮಶ್ರೂಂ, Recipies
ಮತ್ತಷ್ಟು
ಮೀನು ಟಿಕ್ಕಾ
ಚಿಕನ್ ಚಿಲ್ಲಿ
ಪಂಜಾಬಿ ಚಿಕನ್
ಮೆಟನ್ ಡ್ರಮ್‌ಸ್ಟಿಕ್
ಮಟನ್ ಫ್ರೈ
ಚಿಕನ್ ವಿಂಡಾಲೂ