ಬೇಕಾಗುವ ಸಾಮಾಗ್ರಿ:
ಕೋಳಿ ಮಾಂಸದ ತುಂಡುಗಳು ಗರಮ್ ಮಾಸಾಲಾ ಬೆಳ್ಳುಳ್ಳಿ ಮೆಣಸಿನಕಾಯಿ ಅರಸಿನ
ಮಾಡುವ ವಿಧಾನ: ಆದ್ರಕ್ಕಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಚೂರುಮಾಡಿ ಅರ್ಧ ರುಬ್ಬ ಬೇಕು. ಅದಕ್ಕೆ ಅರಸಿನ, ಖಾರ ಉಪ್ಪು ಮತ್ತು ಗರಮ್ ಮಾಸಾಲಾ ಹಾಕಬೇಕು. ನಂಚರ ಎಣ್ಣೆಯಲ್ಲಿ ಬೆಳ್ಳುಳ್ಳಿ ಹಾಕಿ ಸ್ವಲ್ಪ ಕಳೆದ ನಂತರ ಚಿಕನ್ ಪೀಸುಗಳನ್ನು ಹಾಕಿ ಬೇಯಿಸಬೇಕು.
|