ಮುಖ್ಯ ಪುಟ > ವಿವಿಧ > ಅಡುಗೆ > ಮಾಂಸಾಹಾರ > ಮಾಂಸ ಕಡಲೆ ಪಲ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಂಸ ಕಡಲೆ ಪಲ್ಯ
ಬೇಕಾಗುವ ಸಾಮಾನುಗಳು: ಮಾಂಸ, ಎಣ್ಣೆ, ನೀರುಳ್ಳಿ, ಬೆಳ್ಳುಳ್ಳಿ, ಶುಂಠಿ, ಜೀರಿಗೆ ಪುಡಿ, ಮೆಣಸಿನ ಪುಡಿ, ಟೊಮೇಟೋ, ಕಾಬೂಲ್ ಕಡಲೆ, ಉಪ್ಪು, ಹುಣಸೆ ಹಣ್ಣಿನ ರಸ, ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ: ಎಣ್ಣೆಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಕಾಯಿಸಿ. ಪೇಸ್ಟ್ ಮಾಡಿದ ಈರುಳ್ಳಿಯನ್ನೂ ಸೇರಿಸಿ ಕಮದು ಬಣ್ಣ ಬರುವವರೆಗೆ ಕದಡುತ್ತಿರಬೇಕು. ಇದೇ ರೀತಿ ಬೆಳ್ಳುಳ್ಳಿ-ಶುಂಠಿಯನ್ನು, ಜೀರಿಗೆ ಪುಡಿ, ಅರಸಿನ ಪುಡಿ, ಮೆಣಸಿನ ಪುಡಿಗಳನ್ನು ಟೊಮೇಟೋ ಪೇಸ್ಟ್‌ನೊಂದಿಗೆ ಸೇರಿಸಿ 3ರಿಂದ 5 ನಿಮಿಷದವರೆಗೆ ಹುರಿಯಬೇಕು. ನಂತರ ಕೀಮಾ ಸೇರಿಸಿ ಚೆನ್ನಾಗಿ ಕಲಕಿದ ಮೇಲೆ ಒಂದು ಬಟ್ಟಲಾಗುವಷ್ಟು ನೆನೆಹಾಕಿದ ಕಡಲೆಯನ್ನು ನೀರಿನೊಂದಿಗೆ ಸೇರಿಸಿ. 10 ನಿಮಿಷಗಳ ಕಾಲ ಇದನ್ನು ಒತ್ತಡದಲ್ಲಿ ಕುಕ್ಕರ್‌ನಲ್ಲಿ ಬೇಯಿಸಬೇಕು. ನಂತರ ಮುಚ್ಚಳ ತೆಗೆದು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹುಣಸೆ ಹಣ್ಣಿನ ರಸವನ್ನು ಮಿಕ್ಸ್ ಮಾಡಬೇಕು. ಒಂದು ನಿಮಿಷದ ನಂತರ ಗರಂ ಮಸಾಲ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿದಲ್ಲಿ ಕೀಮಾ ಕಡಲೆ ಪಲ್ಯ ರೆಡಿ..!
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಡುಗೆ, ಸಾಮಾಗ್ರಿ, ಮಾಂಸಾಹಾರ, NonVeg Reciepes
ಮತ್ತಷ್ಟು
ತಂಡೂರಿ ಚಿಕನ್
ಮಾಂಸ ಮತ್ತು ಮೊಟ್ಟೆ ಪಲ್ಯ
ಕೋರ್ನ್ ಚಿಕ್ಕನ್
ಮೊಟ್ಟೆ ಪನ್ನಿರ್ ಬಟಾಣಿ
ಮಟನ್ ಬಿರಿಯಾನಿ
ಮಾಂಸ ಕಡಲೆ ಪಲ್ಯ