ಮುಖ್ಯ ಪುಟ > ವಿವಿಧ > ಅಡುಗೆ > ಮಾಂಸಾಹಾರ > ಕೀಮಾ ಬುರ್ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೀಮಾ ಬುರ್ಜಿ
ಬೇಕಾಗುವ ಸಾಮಾಗ್ರಿಗಳು: ಮಾಂಸ, ಎಣ್ಣೆ, ಕೆಂಪುಮೆಣಸಿನಕಾಯಿ, ಈರುಳ್ಳಿ, ಹಸಿಮೆಣಸಿನಕಾಯಿ, ಮೆಣಸಿನಪುಡಿ, ಟೊಮೆಟೋ, ಹಸಿಮೊಟ್ಟೆ, ಅರಸಿನ ಹುಡಿ, ಉಪ್ಪು, ಫೆನೆಲ್ ಬೀಜ.

ಪಾಕ ವಿಧಾನ: ಮೊದಲಿಗೆ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಟೊಮೋಟೋವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ಒಲೆಯ ಮೇಲೆ ಪಾತ್ರೆ ಇಟ್ಟು ಎಣ್ಣೆ ಕಾಯಿಸಿ, ಕೆಂಪು ಮೆಣಸಿನಕಾಯಿ ತುಂಡುಗಳನ್ನು ಸೇರಿಸಿ. ಇದಕ್ಕೆ ಟೊಮೆಟೋ, ಈರುಳ್ಳಿ, ಹಸಿಮೆಣಸಿನಕಾಯಿ ತುಂಡುಗಳನ್ನು ಸೇರಿಸಿ ಹುರಿಯಿರಿ. ಹುರಿದ ನಂತರ ಮಾಂಸದ ಚೂರುಗಳು, ಉಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ 5 ನಿಮಿಷ ಬೇಯಿಸಿ. ನಂತರ ಹಸಿ ಮೊಟ್ಟೆ ಸೇರಿಸಿ ಬೇಯುವವರೆಗೂ ಲೋಳೆಯನ್ನು ಬೇಯಿಸಿ. ಕೊನೆಯಲ್ಲಿ ಫೆನೆಲ್ ಬೀಜ ಸೇರಿಸಿ 1 ನಿಮಿಷ ಕಾಲ ಚೆನ್ನಾಗಿ ಕಲಸಿ.ಇದನ್ನು ಅನ್ನ ಅಥವಾ ರೊಟ್ಟಿಗಳೊಡನೆ ಜೊತೆ ತಿನಿಸಾಗಿ ಬಡಿಸಬಹುದು.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಡುಗೆ, ಸಾಮಾಗ್ರಿ, ಮಾಂಸಾಹಾರ, NonVeg Reciepes
ಮತ್ತಷ್ಟು
ಎಗ್ ಟೋಸ್ಟ್
ಫೀಶ್ ಪುಲಾವ್
ಮಾಂಸ ಕಡಲೆ ಪಲ್ಯ
ತಂಡೂರಿ ಚಿಕನ್
ಮಾಂಸ ಮತ್ತು ಮೊಟ್ಟೆ ಪಲ್ಯ
ಕೋರ್ನ್ ಚಿಕ್ಕನ್