ಮುಖ್ಯ ಪುಟ > ವಿವಿಧ > ಅಡುಗೆ > ಮಾಂಸಾಹಾರ > ಚಿಕನ್ ವಿಂಡಾಲೂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿಕನ್ ವಿಂಡಾಲೂ
ಬೇಕಾಗುವ ಸಾಮಾಗ್ರಿ: ಬ್ರಾಯ್ಲರ್ ಚಿಕನ್, ಎಣ್ಣೆ, ಸಾಸಿವೆ, ಈರುಳ್ಳಿ, ಮಸಾಲಾ, ಒಣ ಮೆಣಸಿನ ಕಾಯಿ, ಜೀರಿಗೆ ಪುಡಿ, ಬೆಳ್ಳುಳ್ಳಿ, ಶುಂಠಿ, ಅರಶಿನ, ವಿನೇಗಾರ್, ಉಪ್ಪು,ಸಕ್ಕರೆ, ವಿನೇಗಾರ್

ಪಾಕ ವಿಧಾನ: ಎಣ್ಣೆಯನ್ನು ಕಾಯಿಸಿದ ನಂತರ ಸಾಸಿವೆ ಕತ್ತರಿಸಿದ ಈರುಳ್ಳಿ ಸೇರಿಸಿ ತೆಳು ಕಂದು ಬಣ್ಣ ಬರುವವರೆಗೆ ಒಂದು ನಿಮಿಷಗಳ ಕಾಲ ಹುರಿಯಿರಿ. ಎಲ್ಲಾ ಮಸಾಲೆ ಪದಾರ್ಥಗಳನ್ನಿ ಅರೆದು ಪೇಸ್ಟ್ ಮಾಡಿ ಒಂದು ನಿಮಿಷ ಹುರಿಯಿರಿ. ಇದಕ್ಕೆ ಚಿಕನ್ ತುಂಡು ಸೇರಿಸಿ, ನೀರು ಉಪ್ಪು ಹಾಕಿ ಐದು ನಿಮಿಷ ಒತ್ತಡದಲ್ಲಿ ಬೇಯಿಸಿ. ಚಿಕನ್ ತುಂಡುಗಳು ಚೆನ್ನಾಗಿ ಬೆಂದಾಗ ಒಂದು ಟೀ ಚಮಚ ಸಕ್ಕರೆ ಮತ್ತು ಒಂದು ಟೀ ಚಮಚ ವಿನೇಗಾರ್ ಸೇರಿಸಿ. ಈಗ ಚಿಕನ್ ವಿಂಡಾಲೂ ರೆಡಿ
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫ್ರಾನ್ಸ್ ಫ್ರೈ
ಪ್ರಾನ್ ಮಸಾಲಾ
ಕಬಾಬ್ ಚಿಕನ್
ಫಿಶ್‌ ಡ್ರೈ
ಚಿಕನ್
ಕೀಮಾ ಬುರ್ಜಿ