ಮುಖ್ಯ ಪುಟ > ವಿವಿಧ > ಅಡುಗೆ > ಮಾಂಸಾಹಾರ > ಚಿಕ್ಕನ್ ಬಿರಿಯಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿಕ್ಕನ್ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು : ಚಿಕ್ಕನ್, ಬಾಸುಮತಿ ಅಕ್ಕಿ,ಶುಂಠಿ, ಗಾರ್ಲಿಕ್ ಪೇಸ್ಟ್, ಈರುಳ್ಳಿ, ಟೊಮೇಟೊ, ಎಲಕ್ಕಿ, ಲವಂಗ, ದಾಲಚೀನಿ, ಗೋಡಂಬಿ, ತುಪ್ಪ, ಗರಂ ಮಸಲಾ ಪುಡಿ, ಪುದಿನಾ ಎಲೆಗಳು, ಲಿಂಬೆ ಹಣ್ಣು

ಮಾಡುವ ವಿಧಾನ : ಬಾಣಾಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಟೊಮೇಟೊ ಮತ್ತು ಈರುಳ್ಳಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಮೇಲಿನ ಎಲ್ಲ ಮಸಾಲೆಯನ್ನು ಚೆನ್ನಾಗಿ ಸೇರಿಸಿಕೊಳ್ಳಿ, ಅದಕ್ಕೆ ಶುಂಠಿ ಮತ್ತು ಗರ್ಲಿಕ್ ಪೇಸ್ಟ್ ಅದಕ್ಕೆ ಸೇರಿಸಿ ಮತ್ತು ಗರಂ ಮಸಾಲಾ ಮತ್ತು ಖಾರದ ಪುಡಿಯನ್ನು ಸೇರಿಸಿಕೊಳ್ಳಿ. ನಂತರ ಗರಂ ಮಸಾಲ ಮತ್ತು ಖಾರದ ಪುದಿಯನ್ನು ಸೇರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ನೀರನ್ನು ಬೆರಸಿಕೊಳ್ಳಿ ಮತ್ತು ಅದನ್ನು ಸ್ವಲ್ಪ ಕೂದಿಸಿ ಅದರಲ್ಲಿ ಅನ್ನವನ್ನು ಹಾಕಿ ನಂತರ ಅದಕ್ಕೆ ಲಿಂಬೆ ರಸವನ್ನು ಸೇರಿಸಿ.





 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿಕ್ಕನ್ ಬಿರಿಯಾನಿ, Kannada Recipes
ಮತ್ತಷ್ಟು
ಫೀಶ್ ಕರಿ
ಮಟನ್ ಪುಲಾವ್
ಕೋರ್ನ್ ಚಿಕ್ಕನ್
ಚಿಕನ್ ವಿಂಡಾಲೂ
ಫ್ರಾನ್ಸ್ ಫ್ರೈ
ಪ್ರಾನ್ ಮಸಾಲಾ