ಮುಖ್ಯ ಪುಟ > ವಿವಿಧ > ಅಡುಗೆ > ಮಾಂಸಾಹಾರ > ಮೊಟ್ಟೆ ಟೋಸ್ಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊಟ್ಟೆ ಟೋಸ್ಟ್
ಬೇಕಾಗುವ ಸಾಮಾನುಗಳು: ಎಂಟು ಮೊಟ್ಟೆ ,60 ಗ್ರಾಂ ಬೆಣ್ಣೆ 30ಮಿಲಿ ಲೀಟರ್ ಹಾಲು , 4 ಬ್ರೆಡ್ ಸ್ಲೈಸ್ ,ಒಂದು ಚಿಟಿಕೆ ಪೆಪ್ಪರ್ (ಕಾಳು ಮೆಣಸು) ಉಪ್ಪು ರುಚಿಗೆ ತಕ್ಕಂತೆ.

ಮಾಡುವ ವಿಧಾನ: ಒಂದು ಬೌಲ್‌ನಲ್ಲಿ ಮೊಟ್ಟೆಯನ್ನು ಒಡೆದು ಚೆನ್ನಾಗಿ ತಿರುವಿ ದಪ್ಪ ತಳವುಳ್ಳ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬೇಯಿಸಿ ಅದಕ್ಕೆ ಮೊಟ್ಟೆ ಸೇರಿಸಿ . ಸಣ್ಣ ಉರಿಯಲ್ಲಿ ಬೇಯಿಸಿ . ಆಗಾಗಾ ಅದರಲ್ಲಿ ಕೈಯಾಡಿಸುತ್ತಾ ಇರಬೇಕು .ಅದು ಬೆಂದ ನಂತರ ಕೆಳಗಿಳಿಸಿ ಅದಕ್ಕೆ ಉಳಿದ ಬೆಣ್ಣೆಯನ್ನು ಹಾಕಿ . ಅದನ್ನು ಬ್ರೆಡ್‌ ಸ್ಲೈಸ್‌ ಮೇಲೆ ನಿಧಾನವಾಗಿ ಹರಡಿ ತಿನ್ನಲು ನೀಡಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೊಟ್ಟೆ ಟೋಸ್ಟ್, Egg toste recipe
ಮತ್ತಷ್ಟು
ಮೊಟ್ಟೆ ಪಕೋಡಾ
ಎಗ್ ಮಂಚೂರಿ
ಎಗ್ ಕರಿ
ಎಗ್ ಚಾಟ್
ಎಗ್ ಬ್ರೆಡ್ ರೋಲ್
ಬ್ರೆಡ್ ಆಮ್ಲೆಟ್