ಮುಖ್ಯ ಪುಟ > ವಿವಿಧ > ಅಡುಗೆ > ಮಾಂಸಾಹಾರ > ಚಿಕನ್ ಸಂಬಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿಕನ್ ಸಂಬಾರ
ಬೇಕಾಗುವ ಸಾಮಾನುಗಳು

1/4ಕೆಜಿ ಉಪ್ಪಿನೊಂದಿಗೆ ಬೇಯಿಸಿದ ಮಾಂಸ ಮತ್ತು ಬಳಿಕ ತುಣುಕು ಮಾಡಿದ್ದು, 2 ಟೇಬಲ್ ಚಮಚ ಎಣ್ಣೆ.1/2 ಕಡ್ಡಿ ದಾಲ್ಚಿನ್ನಿ ,2 ಏಲಕ್ಕಿ ,2 ಲವಂಗ ,4 ಚಿವುಟಿದ ಕೆಂಪು ಮೆಣಸಿನ ಕಾಯಿಗಳು , 1/2 ಟೀ ಚಮಚ ಅರಿಷಿಣ 1/2 ಟೀ ಚಮಚ ಮೆಣಸಿನ ಪುಡಿ ,1 ಟೀ ಚಮಚ ಬೆಳ್ಳುಳ್ಳಿ ಶುಂಠಿಪೇಸ್ಟ್

ಮಾಡುವ ವಿಧಾನ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಕಾಯಿಸಿ. ಸಂಬಾರ ಪದಾರ್ಥಗಳನ್ನು ಸೇರಿಸಿ 30 ಸೆಕೆಂಡುಗಳ ಕಾಲ ಹುರಿಯಿರಿ.ಕೆಂಪು ಮೆಣಸಿನ ಕಾಯಿಗಳನ್ನು ಸೇರಿಸಿ ತುಸು ಕಂದು ಬಣ್ಣಬರಲಿ. ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ ಒಂದು ನಿಮಿಷ ಹುರಿಯಿರಿ. ಅರಿಷಿಣ ಮತ್ತು ಮೆಣಸಿನ ಪುಡಿ ಸೇರಿಸಿ.ತುಣುಕು ಮಾಡಿದ ಮಾಂಸ ಸೇರಿಸಿ. ಮೇಲೆ ಕೆಳಗೆ ಮಾಡಿ 5 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ ಮಜಾವೋ ..ಮಜಾ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹುರಿದ ಮೊಟ್ಟೆ
ಮೊಟ್ಟೆ ಕಬಾಬ್
ಅಂಕೂರಿ ಮೊಟ್ಟೆ
ಮೊಟ್ಟೆ ಟೋಸ್ಟ್
ಮೊಟ್ಟೆ ಪಕೋಡಾ
ಎಗ್ ಮಂಚೂರಿ