ಮುಖ್ಯ ಪುಟ > ವಿವಿಧ > ಅಡುಗೆ > ಮಾಂಸಾಹಾರ > ಮಸಾಲಾ ಎಗ್ ಕರ್ರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಸಾಲಾ ಎಗ್ ಕರ್ರಿ
ಬೇಕಾಗುವ ಸಾಮಾನುಗಳು

ಕುದಿಸಿ ಬೇಯಿಸಿದ ಮೊಟ್ಟೆಗಳು , 2 ಟೇಬಲ್ ಚಮಚ ತುಪ್ಪ ಅಥವಾ ಎಣ್ಣೆ , 1 ಮದ್ಯಮ ಗಾತ್ರದ ಈರುಳ್ಳಿಯನ್ನು ಪೇಸ್ಟ್ ಮಾಡಿ, 2 ಟೀ ಚಮಚ ಶುಂಠಿ ಬೆಳ್ಳೊಳ್ಳಿ ಪೇಸ್ಟ್ , 2 ಟೀ ಚಮಚ ಮೆಣಸಿನ ಪುಡಿ, ಅರ್ಧ ಟೀ ಚಮಚ ಅರಿಷಿಣ ಪುಡಿ ,1 ಟೇಬಲ್ ಚಮಚ ಕೊತ್ತಂಬರಿ ಬೀಜದ ಪುಡಿ , 2 ಮದ್ಯಮ ಗಾತ್ರದ ಟೊಮೆಟೊಗಳು ಅರೆಯರಿ, 1/4 ತೆಂಗಿನಕಾಯಿ (ಪೇಸ್ಟಾಗುವಂತೆ ಅರೆದ), 2ಟೀ ಚಮಚ ಉಪ್ಪು , 1 ಬಟ್ಟಲು ನೀರು , 1 ಟೀ ಚಮಚ ಗರಂ ಮಸಾಲೆ ಪುಡಿ.

ಮಾಡುವ ವಿಧಾನ : ಪಾತ್ರೆಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಕಾಯಿಸಿ. ಅರೆದ ಈರುಳ್ಳಿ ಪೇಸ್ಟ್ ಸೇರಿಸಿ 2 ನಿಮಿಷ ಹುರಿಯಿರಿ . ಮೆಣಸಿನಪುಡಿ ಅರಿಶಿಣ ಧನಿಯ ಪುಡಿ ಸೇರಿಸಿ 1 ನಿಮಿಷ ಕಲಕಿ, .

ಅರೆದ ಟೊಮೆಟೊಗಳನ್ನು ಸೇರಿಸಿ 2 ನಿಮಿಷ ಕಲಕಿ. ಅರೆದ ತೆಂಗು ಉಪ್ಪು ,ನೀರು ಸೇರಿಸಿ ಚೆನ್ನಾಗಿ ಕಲಕಿ 5 ನಿಮಿಷಗಳ ಕಾಲ ಮರಳಲು ಬಿಡಿ.

ತುಪ್ಪ ಪ್ರತ್ಯೇಕಗೊಂಡಾಗ ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ. ಗರಂ ಮಸಾಲ ಪುಡಿ ಉದುರಿಸದ ಬಳಿಕ 2 ನಿಮಿಷ ಮರಳಿಸಿ. ಬಿಸಿಯಾಗಿದ್ದಾಗ ಅನ್ನ ಮತ್ತು ರೊಟ್ಟಿಗಳೊಂದಿಗೆ ಉಣಬಡಿಸಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕುದಿಸಿ ಬೇಯಿಸಿದ ಮೊಟ್ಟೆಗಳು, 2 ಚೇಬಲ್ ಚಮಚ ತುಪ್ಪ ಅಥವಾ ಎಣ್ಣೆ, 1ಮದ್ಯಮ ಗಾತ್ರದ ಈರುಳ್ಳಿಯನ್ನು ಪೇಸ್ಟ್ ಮಾಡಿ, 2 ಟೀ ಚಮಚ ಶುಂಠಿ ಬೆಳ್ಳೊಳ್ಳಿ ಪೇಸ್ಟ್, 2 ಟೀ ಚಮಚ ಮೆಣಸಿನ ಪುಡಿ, ಅರ್ಧ ಟೀ ಚಮಚ ಅರಿಷಿಣ ಪುಡಿ, 1 ಟೇಬಲ್ ಚಮಚ ಕೊತ್ತಂಬರಿ ಬೀಜದ ಪುಡಿ, 2ಮದ್ಯಮ ಗಾತ್ರದ ಟೊಮೆಟೊಗಳು ಅರೆಯರಿ, 14 ತೆಂಗಿನಕಾಯಿ ಪೇಸ್ಟಾಗುವಂತೆ ಅರೆದ, 2ಟೀ ಚಮಚ ಉಪ್ಪು, 1 ಬಟ್ಟಲು ನೀರು, 1 ಟೀ ಚಮಚ ಗರಂ ಮಸಾಲೆ ಪುಡಿ, masala egg curry
ಮತ್ತಷ್ಟು
ಮ್ಯಾಂಗೋ ಫಿಶ್ ಕರ್ರಿ
ಸಿಯರ್ ಫಿಶ್
ಮಾಂಸದ ಹುರಿ
ಚಿಕನ್ ಸಂಬಾರ
ಹುರಿದ ಮೊಟ್ಟೆ
ಮೊಟ್ಟೆ ಕಬಾಬ್