ಸಸ್ಯಾಹಾರ | ಮಾಂಸಾಹಾರ | ಸಿಹಿತಿನಿಸು
ಮುಖ್ಯ ಪುಟ » ವಿವಿಧ » ಅಡುಗೆ » ಮಾಂಸಾಹಾರ » ಮೊಟ್ಟೆ ಟಿಕ್ಕಾ (egg fry non veg)
 
ಬೇಕಾಗುವ ಸಾಮಾನುಗಳು :

6 ಹಸಿ ಮೊಟ್ಟೆಗಳು ,1 ಸಣ್ಣ ಈರುಳ್ಳಿ (ಚೆನ್ನಾಗಿ ಕತ್ತರಿಸಿದ) 1 ಕೊತ್ತಂಬರಿ ಸೊಪ್ಪು (ಕೊಚ್ಚಿದ) 2 ಹಸಿ ಮೆಣಸಿನಕಾಯಿ , 1 ತುರಿದ ಸಣ್ಣ ಕ್ಯಾರೆಟ್ ,1 ತುರಿದ ಸಣ್ಣ ದೊಣ್ಣೆ ಮೆಣಸಿನಕಾಯಿ ,ಕಾಲು ಟೀ ಚಮಚ ಅರಿಷಿಣ ಪುಡಿ ,ಒಂದೂವರೆ ಚಮಚ ಎಣ್ಣೆ.

ಮಾಡುವ ವಿಧಾನ :

ಬಿಡಿಸಿದ ಹಸಿ ಮೊಟ್ಟೆಯಲ್ಲಿ ಕತ್ತರಿಸಿದ ಈರುಳ್ಳಿ ,ಕೊಚ್ಚಿದ ಕೊತ್ತಂಬರಿ ,ಹೆಚ್ಚಿದ ಹಸಿಮೆಣಸಿನಕಾಯಿ, ಸೋಡಾ ಕಾರ್ಬೋನೈಟ್ , ತುರಿದ ಕ್ಯಾರೆಟ್ ,ತುರಿದ ದೊಣ್ಣೆ ಮೆಣಸಿನಕಾಯಿ ಅರಿಷಿಣ ಪುಡಿ ಮತ್ತು ಬೆಣ್ಣೆ ಇಳಿಬಿಡಿರಿ.

ನಂತರ ಎಲ್ಲ ಸಾಮಾಗ್ರಿಗಳನ್ನು ಚೆನ್ನಾಗಿ ಬೇಯಿಸಿ ,ಜಿಡ್ಡು ಸವರಿದ ಪಾತ್ರೆಯಲ್ಲಿ ಸುರಿಯಿರಿ. ಪ್ರೇಶರ್ ಕುಕ್ಕರ್‌ನಲ್ಲಿ ಆವಿಯಾಗಿಸಿ. ಕಡಬನ್ನು 15 ನಿಮಿಷ ತಂಪು ಮಾಡಿ. ಕತ್ತರಿಸಿ ತಿನ್ನಲು ಕೊಡಿ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ