ಸಸ್ಯಾಹಾರ | ಮಾಂಸಾಹಾರ | ಸಿಹಿತಿನಿಸು
ಮುಖ್ಯ ಪುಟ » ವಿವಿಧ » ಅಡುಗೆ » ಮಾಂಸಾಹಾರ » ಎಗ್ ಮಸ್ತಿ (egg nonveg roasting)
 
ಬೇಕಾಗುವ ಸಾಮಾನುಗಳು :

4 ಬೇಯಿಸಿದ ಮೊಟ್ಟೆಗಳು,ಒಂದೂವರೆ ಚಮಚ ಎಣ್ಣೆ, ಸಾಂಬಾರ ಪುಡಿ 1 ಟೀ ಚಮಚ ಉಪ್ಪು.

ತಯಾರಿಸುವ ವಿಧಾನ :

ಒಂದು ಪಾತ್ರೆಯಲ್ಲಿ ಎಣ್ಣೆಕಾಯಿಸಿ. ಸಾಂಬಾರ ಪುಡಿ ಸೇರಿಸಿ. ಅದು ಉಕ್ಕಿದಾಗ ಗ್ಯಾಸ್ ಬಂದ್ ಮಾಡಿ. ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ ಒಂದು ನಿಮಿಷ ಮೇಲೆ ಕೆಳಗೆ ಮಾಡಿ. ಉಪ್ಪು ಉದುರಿಸಿ ಮೇಲೆ ಕೆಳಗೆ ಮಾಡಿ. ನಂತರ ಸೈಡ್ ಡಿಶ್‌ನಂತೆ ಬಳಸಿ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ