ಸಸ್ಯಾಹಾರ | ಮಾಂಸಾಹಾರ | ಸಿಹಿತಿನಿಸು
ಮುಖ್ಯ ಪುಟ » ವಿವಿಧ » ಅಡುಗೆ » ಮಾಂಸಾಹಾರ » ಚಿಕನ್ ಕಲ್ಮಿ ಕಬಾಬ್ (chicken kabab , tomato saas, soyasaas)
 
ಬೇಕಾಗುವ ಸಾಮಾನುಗಳು:

ಅರ್ಧ ಕೆಜಿ ಚಿಕನ್ ,1 ಟೇಬಲ್ ಚಮಚ ಟೊಮ್ಯಾಟೊ ಸಾಸ್ , 3/4ಟೇಬಲ್ ಚಮಚೆ ಸೋಯಾಸಾಸ್ , 1 ಟೇಬಲ್ ಚಮಚ ಬೆಳ್ಳುಳ್ಳಿ ,ಶುಂಠಿ ಪೇಸ್ಟ್ , 1 ಟೀ ಚಮಚ ಮೆಣಸಿನ ಪುಡಿ ,1/2 ಟೀ ಚಮಚ ಮೆಣಸಿನಪುಡಿ ಸಾಸ್ ,1 ಟೇಬಲ್ ಚಮಚ ವಿನೆಗಾರ್ ,1 ಟೇಬಲ್ ಚಮಚ ಉಪ್ಪು3 ಚಿಟಿತೆ ತಂಡೂರಿ ಬಣ್ಣ ,ಕಾಲು ಬಟ್ಟಲು ನೀರು ,ಕರಿಯಲು ಎಣ್ಣೆ.

ತಯಾರಿಸುವ ವಿಧಾನ :
ಟೊಮ್ಯಾಟೊ ಸಾಸ್ ಸೋಯಾಸಾಸ್ ಬೆಳ್ಳುಳ್ಳಿ ,ಶುಂಠಿ ಪೇಸ್ಟ್ ಮೆಣಸಿನ ಪುಡಿ ಮೆಣಸಿನಪುಡಿ ಸಾಸ್ ವಿನೆಗಾರ್ ಉಪ್ಪು ತಂಡೂರಿ ಬಣ್ಣ ಎಲ್ಲವನ್ನು ಹಸಿ ಚಿಕನ್‌ನಲ್ಲಿ ಬೆರಸಿ ಅರ್ಧ ಗಂಟೆ ಇಟ್ಟಿರಿ.ಚಿಕನ್‌ ಒಳಗೆ 1/4 ನೀರು ಸುರಿದು ಪಾತ್ರೆಯೊಂದರಲ್ಲಿ 7 ನಿಮಿಷಗಳ ಕಾಲ ನೀರೆಲ್ಲ ಆವಿಯಾಗುವ ತನಕ ಬೇಯಿಸಿ.ಎಣ್ಣೆಯಲ್ಲಿ ಚಿಕನ್ ಕಾಲುಗಳನ್ನು ಎರಡು ಪಕ್ಕ ಕಂದು ಬಣ್ಣ ಬರುವವರೆಗೆ ಮೇಲೆ ಮೇಲೆ ಕರಿಯಿರಿ.ಈರುಳ್ಳಿ ಬಳೆಗಳು ಮತ್ತು ನಿಂಬೆ ಹೋಳಿನೊಂದಿಗೆ ತಿನ್ನಲು ಕೊಡಿ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ