ಬೇಕಾಗುವ ಸಾಮಾನುಗಳು ಜೀರಿಗೆ - ಅರ್ಧ ಚಮಚಬೆಳ್ಳುಳ್ಳಿ - ಸ್ವಲ್ಪಮೊಟ್ಟೆ - 2-3ಎಣ್ಣೆ - 1 ಚಮಚಉಪ್ಪು - ರುಚಿಗೆ ತಕ್ಕಷ್ಟುಕೊತ್ತಂಬರಿ ಸೊಪ್ಪು - ಸ್ವಲ್ಪಗರಂ ಮಸಾಲಾ ಪುಡಿ - ಸ್ವಲ್ಪಕೆಪು ಮೆಣಸಿನ ಪುಡಿ - ಸ್ವಲ್ಪತಯಾರಿಸುವ ವಿಧಾನ: ಮೊಟ್ಟೆಯನ್ನು ಬೇಯಿಸಿ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ.ಬಾಣಲೆಯನ್ನು ಎಣ್ಣೆ ಬಿಸಿ ಮಾಡಿ ಇದಕ್ಕೆ ಸಣ್ಣಗೆ ಬಹೆಚ್ಚಿದ ನೀರುಳ್ಳಿ, ಟೊಮ್ಯಾಟೋ, ಬೆಳ್ಳುಳ್ಳಿ ಮತ್ತು ಜೀರಿಗೆ ಹಾಕಿ ಹುರಿಯಿರಿ.ನಂತರ ಇದಕ್ಕೆ ಗರಂ ಮಸಾಲಾ,