ಬೇಕಾಗುವ ಸಾಮಾಗ್ರಿ :ಚಿಕನ್ಜೋಳದ ಹಿಟ್ಟುಉಪ್ಪುಮೈದಎಣ್ಣೆಮಾಡುವ ವಿಧಾನ :ಚಿಕನ್ ಪೀಸುಗಳನ್ನು ಹಸಿ ಮೆಣಸಿನ ಕಾಯಿಯನ್ನು ಕುಕ್ಕರ್ನಲ್ಲಿ ಐದು ನಿಮಿಷ ಬೇಯಿಸಿ, ಬಳಿಕ ಸ್ವಲ್ಪ ಜೋಳದ ಹಿಟ್ಟು, ಮೈದ, ಉಪ್ಪು ಹಾಕಿ ನೀರಿನಲ್ಲಿ ಮಿಶ್ರಣ ಮಾಡಿ, ಚಿಕನ್ ಪೀಸನ್ನು ಹಿಟ್ಟಿನಲ್ಲಿ ಹಾಕಿ ಎಣ್ಣೆಯಲ್ಲಿ ಕರಿಯಿರಿ.
ಇದನ್ನು ಸಹ ಶೋಧಿಸು: ಕನ್ನಡ ಅಡುಗೆಮನೆ, ತಿಂಡಿಗಳು, ಕರ್ನಾಟಕದ ತಿನಿಸುಗಳು, ಕನ್ನಡದ ತಿಂಡಿಗಳು, ಕರ್ನಾಟಕ ತಿನಸುಗಳು, ಅಡುಗೆ ಮಾಡುವುದು ಹೇಗೆ, ಸಿಹಿತಿಂಡಿ, ಬೆಂಗಳೂರು ತಿಂಡಿಗಳು, ಮಂಗಳೂರು ತಿಂಡಿ, ಮಾಂಸಾಹಾರ, ಸಸ್ಯಾಹಾರ, ಸಿಹಿತಿನಿಸು