ಸಕ್ಕರೆ, ಬಾದಾಮಿ, ದಾಲ್ ಚಿಣ್ಣಿ ಸೇರಿಸಿ ರುಬ್ಬಿ. ಇದಕ್ಕೆ, ಹಾಲು, ಮೊಸರು ಸೇರಿಸಿ ಮತ್ತೇ ಬೀಸಿ ಮಾಡಿ.ಬೇಕಿದ್ದರೆ ನೀರು ಸೇರಿಸಿ. ಬದಾಮ್ ಮಿಲ್ಕ್ ಶೆಕ್ ರೆಡಿ.