ಬೇಕಾಗುವ ಸಾಮಗ್ರಿ: ದಪ್ಪ ಕ್ರೀಂ, ಗಟ್ಟಿಯಾಗಿ ಕುದಿಸಿದ ಹಾಲು, ಕಂಡೆನ್ಸ್‌ಡ್ ಮಿಲ್ಕ್, ತುಂಡರಿಸಿದ ಬಾದಾಮಿ, ಏಲಕ್ಕಿ ಪುಡಿ, ಪಿಸ್ತಾ. ಮಾಡುವ ವಿಧಾನ: ದಪ್ಪ ಕ್ರೀಂ, ಗಟ್ಟಿಯಾಗಿ ಕುದಿಸಿದ ಹಾಲು, ಕಂಡೆನ್ಸ್‌ಡ್ ಮಿಲ್ಕ್, ತುಂಡರಿಸಿದ ಬಾದಾಮಿ, ಏಲಕ್ಕಿ ಪುಡಿ, ಪಿಸ್ತಾ ಮಿಕ್ಸ್ ಮಾಡಿ. ಕುಲ್ಫಿ ಎರಕದಲ್ಲಿ ಸುರುವಿ ಫ್ರಿಡ್ಜ್‌ನಲ್ಲಿರಿಸಿ. ಕುಲ್ಫಿ ರೆಡಿ. |