ಬೇಕಾಗುವ ಸಾಮಗ್ರಿ: ಸೀತಾಫಲ, ಸಕ್ಕರೆ, ಹಾಲು, ವೆನಿಲಾ ಐಸ್‌ಕ್ರೀಂ. ಮಾಡುವ ವಿಧಾನ: ಸಕ್ಕರೆ ಪುಡಿ ಮಾಡಿ. ಇದಕ್ಕೆ ಹಾಲು ಸೇರಿಸಿ ಚೆನ್ನಾಗಿ ಕಲಕಿ. ಸೀತಾಫಲ ಮತ್ತು ವೆನಿಲಾ ಐಸ್‌ಕ್ರೀಂ ಸೇರಿಸಿ ಪುನಃ ಚೆನ್ನಾಗಿ ಕಲಕಿ. ಗ್ಲಾಸ್‌ಗೆ ಸುರುವಿ ಮೇಲೆ ಸ್ವಲ್ಪ ಸೀತಾಫಲ ತಿರುಳು ಸೇರಿಸಿ. ಸೀತಾಫಲದ ಗಟ್ಟಿ ಮಿಲ್ಕ್ ಶೇಕ್ ಸಿದ್ಧ. |