ಬೇಕಾಗುವ ಸಾಮಗ್ರಿ: ಕ್ಯಾರೆಟ್, ಹಾಲು, ತುಪ್ಪ, ಸಕ್ಕರೆ, ಏಲಕ್ಕಿ, ಕೇಸರಿ ಬಣ್ಣ. ಮಾಡುವ ವಿಧಾನ: ದಪ್ಪ ತಳದ ಬಾಣಲೆಯಲ್ಲಿ ತುರಿದ ಕ್ಯಾರೆಟ್ ಹಾಗೂ ಹಾಲು ಸೇರಿಸಿ ಕುದಿಸಿ. ಗಟ್ಟಿಯಾಗುತ್ತಾ ಬಂದಾಗ ಸಕ್ಕರೆ ಸೇರಿಸಿ. ಗಟ್ಟಿಯಾದ ತುಪ್ಪ, ಏಲಕ್ಕಿ, ಕೇಸರಿ ಸೇರಿಸಿ. ಸಣ್ಣ ಉರಿಯಲ್ಲಿ ತಿರುವುತ್ತಾ ಇರಿ. ಅಂಟಾಗುತ್ತಿರುವಂತೆ ಕೆಳಗಿರಿಸಿ. ಕ್ಯಾರೆಟ್ ಹಲ್ವಾ ಸಿದ್ಧ. |