ಮುಖ್ಯ ಪುಟ > ವಿವಿಧ > ಅಡುಗೆ > ಸಿಹಿತಿನಿಸು > ಪಪ್ಪಾಯ ಪಾಯಸಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಪ್ಪಾಯ ಪಾಯಸಂ
ಬೇಕಾಗುವ ಸಾಮಾಗ್ರಿಗಳು:

ಪಪ್ಪಾಯಿ - 1 ಕೆಜಿ
ಹಾಲು - 2 ಲೀಟರ್
ಸಕ್ಕರೆ - 2 ಕಪ್
ತುಪ್ಪ - 2 ಚಮಚ
ದ್ರಾಕ್ಷಿ - ಸ್ವಲ್ಪ
ಕೇಸರಿ - ಸ್ವಲ್ಪ
ಏಲಕ್ಕಿ - ಸ್ವಲ್ಪ
ಗೋಡಂಬಿ - ಹತ್ತು ಚೂರುಗಳು

ಪಾಕ ವಿಧಾನ: ಪಪ್ಪಾಯವನ್ನು ಚೆನ್ನಾಗಿ ತುರಿದು, ಮೃದುವಾಗುವವರೆಗೆ ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ಅದರ ನೀರನ್ನು ಸೋಸಿ, ಹೊಂಬಣ್ಣ ಬರುವವರೆಗೆ ತುಪ್ಪದಲ್ಲಿ ಹುರಿಯಿರಿ. ಇದಕ್ಕೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ಮಿಶ್ರಣವು ಮಂದವಾಗುವವರೆಗೆ ಕಲಸುತ್ತಲೇ ಇರಿ. ದ್ರಾಕ್ಷಿ ಮತ್ತು ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಇದಕ್ಕೆ ಬೆರೆಸಿ. ಕೊನೆಯಲ್ಲಿ ಕೇಸರಿ ಮತ್ತು ಏಲಕ್ಕಿಪುಡಿ ಸೇರಿಸಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಪ್ಪಾಯ ಪಾಯಸಂ, Recipes, Sweet
ಮತ್ತಷ್ಟು
ಮದ್ದೂರು ವಡಾ
ಕ್ಯಾರೆಟ್ ಹಲ್ವಾ
ಬಾಳೆಹಣ್ಣಿನ ಮಿಲ್ಕ್ ಶೇಕ್
ಸೀತಾಫಲ ಮಿಲ್ಕ್ ಶೇಕ್
ದಿಢೀರ್ ಕುಲ್ಫಿ
ಮ್ಯಾಂಗೋ ಐಸ್‌ಕ್ರೀಂ