ಮುಖ್ಯ ಪುಟ > ವಿವಿಧ > ಅಡುಗೆ > ಸಿಹಿತಿನಿಸು > ಗೋಳಿಬಜೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಳಿಬಜೆ
ಬೇಕಾಗುವ ಸಾಮಾಗ್ರಿಗಳು:

ಮೈದಾಹಿಟ್ಟು - 4 ಕಪ್
ಕಡಲೇ ಹಿಟ್ಟು - ಅರ್ಧ ಕಪ್
ಸಕ್ಕರೆ - ಸ್ವಲ್ಪ
ಹಸಿಮೆಣಸು - 4-5
ಅಡಿಗೆ ಸೋಡಾ
ಉಪ್ಪು
ಕರಿಯಲು ಎಣ್ಣೆ

ಪಾಕ ವಿಧಾನ: ಮೈದಾಹಿಟ್ಟು, ಕಡಲೇ ಹಿಟ್ಟು, ಉಪ್ಪು, ಸಕ್ಕರೆ ಮತ್ತು ಚಿಟಿಕೆ ಸೋಡಾ ಎಲ್ಲವನ್ನೂ ಒಟ್ಟಾಗಿ ಕಲಸಿ. ಹಸಿಮೆಣಸನ್ನು ಸಣ್ಣಗೆ ಹೆಚ್ಚಿ ಇದಕ್ಕೆ ಬೆರೆಸಿ. ನಂತರ ಹಿಟ್ಟನ್ನು ಸ್ವಲ್ಪ ಸ್ವಲ್ಪ ಎಣ್ಣೆಗೆ ಹಾಕಿ ಕರಿಯಿರಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೋಳಿಬಜೆ, Recipes, Sweet
ಮತ್ತಷ್ಟು
ಬಾಳೆಹಣ್ಣು ಫ್ರೈ
ಪಪ್ಪಾಯ ಪಾಯಸಂ
ಮದ್ದೂರು ವಡಾ
ಕ್ಯಾರೆಟ್ ಹಲ್ವಾ
ಬಾಳೆಹಣ್ಣಿನ ಮಿಲ್ಕ್ ಶೇಕ್
ಸೀತಾಫಲ ಮಿಲ್ಕ್ ಶೇಕ್