ಮುಖ್ಯ ಪುಟ > ವಿವಿಧ > ಅಡುಗೆ > ಸಿಹಿತಿನಿಸು > ಬಾಸುಂಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಸುಂಡಿ
ಬೇಕಾಗುವ ಸಾಮಗ್ರಿಗಳು: ಹಾಲು, ಸಕ್ಕರೆ, ಚರೊಲಿ ಬೀಜಗಳು, ಏಲಕ್ಕಿ

ಮಾಡುವ ವಿಧಾನ : ಹಾಲನ್ನು ಚೆನ್ನಾಗಿ ಕಾಯಿಸಿಕೊಳ್ಳಿ. ಸ್ವಲ್ಪ ಆರಿದನಂತರ ಅದಕ್ಕೆ ಚರೊಲಿ ಬೀಜಗಳನ್ನು ಸೇರಿಸಿ, 10 ನಿಮಿಷಗಳ ಕಾಲ ಅದನ್ನು ಬೇಯಿಸಿ ಮತ್ತು ಏಲಕ್ಕಿಯ ಪುಡಿಯನ್ನು ಅದಕ್ಕೆ ಸೇರಿಸಿ. ನಂತರ ರುಚಿ ನೋಡಬಹುದು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತುಪ್ಪಾನ್ನ
ಬಾಸುಂಡಿ
ಉತ್ತತ್ತಿ ಹಲ್ವಾ
ಮದ್ದೂರು ವಡೆ
ಸಾಗು
ಕಿತ್ತಳೆ ಜೂಸ್