ಮುಖ್ಯ ಪುಟ > ವಿವಿಧ > ಅಡುಗೆ > ಸಿಹಿತಿನಿಸು > ಬದನೇಕಾಯಿ ಸ್ವೀಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬದನೇಕಾಯಿ ಸ್ವೀಟ್
ಬೇಕಾಗುವ ಸಾಮಗ್ರಿಗಳು: ಬೇಳೆ, ಬದನೇಕಾಯಿ, ಬಟಾಣೆ, ತೆಂಗಿನ ತುರಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ, ಸ್ವಲ್ಪ ಕಡಲೆ, ಜೀರಿಗೆ, ಉಪ್ಪು ಮತ್ತು ಗಸಗಸೆ.

ಮಾಡುವ ವಿಧಾನ: ಬೇಳೆಯನ್ನು ಚೆನ್ನಾಗಿ ತೊಳೆದು ತರಕಾರಿ ಜೊತೆ ಬೇಯಿಸಿಕೊಳ್ಳಿ. ಮಸಾಲೆಯನ್ನು ಚೆನ್ನಾಗಿ ರುಬ್ಬಿ ಬೆಂದ ಬೆಳೆಗೆ ಹಾಕಿ ಕುದಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಇದನ್ನು ಅನ್ನದ ಜೊಜೆ ಅಥವಾ ಚಪಾತಿ ಜೊತೆ ಸವಿಯಬಹುದು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪುದಿನಾ ಜ್ಯೂಸ್
ಅಧೀರಸಂ
ಬಾಸುಂಡಿ
ತುಪ್ಪಾನ್ನ
ಬಾಸುಂಡಿ
ಉತ್ತತ್ತಿ ಹಲ್ವಾ