ಮುಖ್ಯ ಪುಟ > ವಿವಿಧ > ಅಡುಗೆ > ಸಿಹಿತಿನಿಸು > ಹಲ್ವಾ ಪೂರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಲ್ವಾ ಪೂರಿ
ಬೇಕಾಗುವ ಸಾಮಗ್ರಿ- ಒಂದು ಕಪ್ ರವೆ (ಸಜ್ಜಿಗೆ), ಒಂದು ಕಪ್ ನೀರು, ಒಂದು ಕಪ್ ಸಕ್ಕರೆ, ಒಂದು ಕಪ್ ಗೋಧಿ ಹಿಟ್ಟು, ಸ್ವಲ್ಪ ಎಣ್ಣೆ.

ಮಾಡುವ ವಿಧಾನ- ಗೋಧಿ ಹಿಟ್ಟಿಗೆ ನೀರು ಸೇರಿಸಿ ಹೆಚ್ಚಾಗಿ ಕಲಸಿ. ಈ ಹಿಟ್ಟಿಗೆ ಸ್ವಲ್ಪ ಎಣ್ಣೆ ಸೇರಿಸಿ ಚೆನ್ನಾಗಿ ನಾದಿ. ನಾದಿದ ಹಿಟ್ಟನ್ನು ಅರ್ಧ ಗಂಟೆ ಕಾಲ ಹಾಗೇ ಇಡಿ. ಒಂದು ಕಪ್ ನೀರಿಗೆ ಒಂದು ಕಪ್ ಸಕ್ಕರೆ ಸೇರಿಸಿ ಚೆನ್ನಾಗಿ ಕುದಿಸಿ. ಕುದಿಸುತ್ತಿರುವಾಗಲೇ ರವೆಯನ್ನು ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ಚೆನ್ನಾಗಿ ತಿರುವುತ್ತಲೇ ಇರಿ. ಇದು ಹಲ್ವಾದಂತೆ ಸ್ವಲ್ಪ ಗಟ್ಟಿಯಾಗುತ್ತಾ ಬಂದ ನಂತರ ಅದನ್ನು ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ನಾದಿದ ಹಿಟ್ಟನ್ನು ಸಣ್ಣ ಉಂಡೆಗಳಾಗಿ ಮಾಡಿ ಅದನ್ನು ಪೂರಿಯಂತೆ ಲಟ್ಟಿಸಿ ಅಥವಾ ಕೈಯಿಂದ ತಟ್ಟಿ. ಈ ಪೂರಿಯೊಳಗೆ ರವೆ ಹಲ್ವಾವನ್ನು ಸೇರಿಸಿ ಬದಿಗಳ್ನನು ಉಂಡೆಯಾಗಿ ಸೇರಿಸಿ. ಅದನ್ನ ಮತ್ತೆ ತಟ್ಟಿ ಸಣ್ಣ ಪೂರಿ ಮಾಡಿ. ಈ ಪೂರಿಯ್ನನು ಎಣ್ಣೆಗಲ್ಲಿ ಚೆನ್ನಾಗಿ ಕರಿಯಿರಿ. ಹಲ್ವಾ ಪೂರಿ ಸಿದ್ಧ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಲ್ವಾ ಪೂರಿ, ಸಿಹಿತಿಂಡಿ, Sweets, Halwa Puri
ಮತ್ತಷ್ಟು
ಗ್ಲುಕೋಸ್ ಲಡ್ಡು
ಫ್ರುಟ್ ಪುಡ್ಡಿಂಗ್
ಕಾಜು ಕರ್ಡ್ ಡಿಲೈಟ್
ಹೆಸರು ಬೇಳೆ ಹಲ್ವಾ
ಬ್ರೆಡ್ ಹಲ್ವಾ
ಹಲಸಿನ ಹಣ್ಣಿನ ಹಲ್ವಾ