ಬೇಕಾಗುವ ಸಾಮಾಗ್ರಿ :ಹೆಸರು ಬೆಳೆಅಕ್ಕಿಬೆಳೆಬೆಲ್ಲತುಪ್ಪ ಗೋಡಂಬಿ ಒಣ ದ್ರಾಕ್ಷೆ ತಯಾರಿಸುವ ವಿಧಾನ :ಹೆಸರು ಬೆಳೆ ಹುರಿಯಿರಿ. ಕುಕ್ಕರ್ ಬಿಸಿ ಮಾಡಿ ಅಕ್ಕಿ ಮತ್ತು ಬೆಳೆಯನ್ನು ನೀರಿನೊಂದಿಗೆ ಸೇರಿಸಿ. 2 ಸಿಟಿ ಊದಿದ ಬಳಿಕ ತಣ್ಣಗಾಗಲು ಬಿಡಿ. ಇದಕ್ಕೆ ಬೆಲ್ಲ, ತುಪ್ಪ ಸೇರಿಸಿ ಮತ್ತೇ ಬಿಸಿ ಮಾಡಿ. ಗೋಡಂಬಿ, ಒಣ ದ್ರಾಕ್ಷೆ ಸೇರಿಸಿ. ಸ್ಟೋವ್ ಆಫ್ ಮಾಡಿ. ಅನಾರಸ್ ಸಿದ್ದ.
ಇದನ್ನು ಸಹ ಶೋಧಿಸು: ಕನ್ನಡ ಅಡುಗೆಮನೆ, ತಿಂಡಿಗಳು, ಕರ್ನಾಟಕದ ತಿನಿಸುಗಳು, ಕನ್ನಡದ ತಿಂಡಿಗಳು, ಕರ್ನಾಟಕ ತಿನಸುಗಳು, ಅಡುಗೆ ಮಾಡುವುದು ಹೇಗೆ, ಸಿಹಿತಿಂಡಿ, ಬೆಂಗಳೂರು ತಿಂಡಿಗಳು, ಮಂಗಳೂರು ತಿಂಡಿ, ಮಾಂಸಾಹಾರ, ಸಸ್ಯಾಹಾರ, ಸಿಹಿತಿನಿಸು