ಬೇಕಾಗುವ ಸಾಮಾಗ್ರಿಗಳು: ಮೈದಾ ಹಿಟ್ಟು 1 ಬಟ್ಟಲುಡಾಲ್ಡಾ 2 ಚಮಚಈರುಳ್ಳಿ 100 ಗ್ರಾಂಹಸಿಮೆಣಸಿನಕಾಯಿ 6ಕೊತ್ತಂಬರಿ ಸೊಪ್ಪು1/4ಕರೀಬೇವು 1/4ಸ್ವಲ್ಪ ಶುಂಠಿರುಚಿಗೆ ತಕ್ಕಷ್ಟು ಉಪ್ಪುಅಗತ್ಯಕ್ಕೆ ತಕ್ಕಷ್ಟು ಎಣ್ಣೆ.ಮಾಡುವ ನಿಧಾನ :ಮೈದಾ ಹಿಟ್ಟಿಗೆ ಡಾಲ್ಡಾ ಹಾಕಿ ಚೆನ್ನಾಗಿ ಕಲಸಿ. ನಂತರ ಈರುಳ್ಳಿ, ಕೊತ್ತಂಬರಿ, ಕರಿಬೇವು, ಶುಂಠಿ, ಹಸಿಮೆಣಸಿನಕಾಯಿ, ಎಲ್ಲವನ್ನೂ ಸಣ್ಣದಾಗಿ ಹೆಚ್ಚಿ ಅದಕ್ಕೆ ಸೇರಿಸಿ ಸ್ವಲ್ಪ ನೀರು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ನಂತರ ಸಣ್ಣ ಉಂಡೆಮಾಡಿ ಕರಿಯಿರಿ.
ಇದನ್ನು ಸಹ ಶೋಧಿಸು: ಕನ್ನಡ ಅಡುಗೆಮನೆ, ತಿಂಡಿಗಳು, ಕರ್ನಾಟಕದ ತಿನಿಸುಗಳು, ಕನ್ನಡದ ತಿಂಡಿಗಳು, ಕರ್ನಾಟಕ ತಿನಸುಗಳು, ಅಡುಗೆ ಮಾಡುವುದು ಹೇಗೆ, ಸಿಹಿತಿಂಡಿ, ಬೆಂಗಳೂರು ತಿಂಡಿಗಳು, ಮಂಗಳೂರು ತಿಂಡಿ, ಮಾಂಸಾಹಾರ, ಸಸ್ಯಾಹಾರ, ಸಿಹಿತಿನಿಸು