ಸಾಮಗ್ರಿ:ಖೋವಾ-1/4ಕೆ.ಜಿಸಕ್ಕರೆ-1/2 ಪಾವುಕಾಯಿತುರಿ-1 ಪಾವುಏಲಕ್ಕಿ-5ಗೋಡಂಬಿ-ಸ್ವಲ್ಪತುಪ್ಪ-1/4 ಬಟ್ಟಲು.ವಿಧಾನ:ಒಂದು ಪಾತ್ರೆಯಲ್ಲಿ ಖೋವಾ ಹಾಕಿ ಸಕ್ಕರೆ, ಕಾಯಿತುರಿ, ಏಲಕ್ಕಿ ಪುಡಿ ಸೇರಿಸಿ ಕೈ ಬಿಡದ ಹಾಗೆ ಮಗುಚುತ್ತಿರಿ. ಸ್ಪಲ್ಪ ಮುದ್ದೆ ರೀತಿ ಆದ ನಂತರ ತಟ್ಟೆಗೆ ತುಪ್ಪ ಸವರಿ, ಮಿಶ್ರಣವನ್ನು ಸುರಿದು, ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.ಅವುಗಳ ಮೇಲೆ ಗೋಡಂಬಿ ಇಟ್ಟು ಅಲಂಕರಿಸಿ.-ರಶ್ಮಿ ಪೈ |