ಮುಖ್ಯ ಪುಟ > ವಿವಿಧ > ಅಡುಗೆ > ಸಸ್ಯಾಹಾರ > ಕೋಡುಬಳೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಡುಬಳೆ
ಬೇಕಾಗುವ ಸಾಮಾಗ್ರಿಗಳು :

ಅಕ್ಕಿ ಹುಡಿ- 3 ಕಪ್
ತುರಿದ ತೆಂಗಿನ ಕಾಯಿ- 1 1/2 ಕಪ್
ಮೆಣಸಿನ ಹುಡಿ- 4 ಟೇಬಲ್ ಚಮಚ
ಇಂಗು- 1/4 ಟೀ ಚಮಚ
ತುಪ್ಪ-1/2 ಕಪ್
ನೀರು- ಅಗತ್ಯವಿರುವಷ್ಟು

ತಯಾರಿಸುವ ವಿಧಾನ :

ತುರಿದ ತೆಂಗಿನಕಾಯಿಯನ್ನು ಅಕ್ಕಿ ಹುಡಿಯೊಂದಿಗೆ ಚೆನ್ನಾಗಿ ಮಿಶ್ರಮಾಡಿ ದಪ್ಪವಾದ ಹಿಟ್ಟು ತಯಾರಿಸಿ.ನಂತರ ಮೆಣಸಿನ ಹುಡಿ,ಉಪ್ಪು, ಇಂಗು, ತುಪ್ಪವನ್ನು ಅದಕ್ಕೆ ಬೆರಿಸಿ ಚೆನ್ನಾಗಿ ಮಿಶ್ರಮಾಡಿ. ಹಿಟ್ಟು ಚೆನ್ನಾಗಿ ಅಂಟು ಬಂದನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ನಂತರ ಅವುಗಳನ್ನು ದಪ್ಪವಾದ ಬಳೆಯಾಕಾರದಲ್ಲಿ ಮಾಡಿ ಕುದಿಯುತ್ತಿರುವ ಎಣ್ಣೆಯಲ್ಲಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಮತ್ತಷ್ಟು
ಉದ್ದಿನ ವಡೆ
ಅವಲಕ್ಕಿ ದೋಸೆ
ರವೆ ವಡೆ
ಗೋಪಾಲಕಲ
ಅಕ್ಕಿ ಚಕ್ಕುಲಿ
ಖೋವಾ ಬರ್ಫಿ