ಮುಖ್ಯ ಪುಟ  ವಿವಿಧ > ಅಡುಗೆ > ಸಸ್ಯಾಹಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಯಾಪ್ಸಿಕಂ ಚಟ್ನಿ
ಬೇಕಾಗುವ ಸಾಮಾಗ್ರಿಗಳು :

ಕ್ಯಾಪ್ಸಿಕಂ - 1
ಹಸಿಮೆಣಸಿನಕಾಯಿ - 3-4
ಬೆಳ್ಳಳ್ಳಿ - 1 ಎಸಳು
ನಿಂಬೆರಸ
ಉಪ್ಪು - ರುಚಿಗೆ ತಕ್ಕಷ್ಟು

ಪಾಕ ವಿಧಾನ :
ಮೊದಲಿಗೆ ಕ್ಯಾಪ್ಸಿಕಂನ ಬೀಜ ತೆಗೆಯಿರಿ.ಇದಕ್ಕೆ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಉಪ್ಪು ಎಲ್ಲವನ್ನೂ ಸೇರಿಸಿ ಮೃದುವಾಗಿ ರುಬ್ಬಿ.

ಕೊನೆಯಲ್ಲಿ ನಿಂಬೆರಸ ಸೇರಿಸಿ.ಇದು ದೋಸೆಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.
ಮತ್ತಷ್ಟು
ವೆಡ್ಪು
ಟೊಮ್ಯಾಟೋ ಬ್ರೆಡ್
ಟೊಮ್ಯಾಟೋ - ನೀರುಳ್ಳಿ ಅವಿಯಲ್
ಲೇಹ್ಸುನಿ ದಾಲ್
ಬಟಾಟೆ ಮೊಸರು ಕರಿ
ಬಳ್ಳಾರಿ ಸಾರು