ಮುಖ್ಯ ಪುಟ  ವಿವಿಧ > ಅಡುಗೆ > ಸಸ್ಯಾಹಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಸಾಲಾ ಮಜ್ಜಿಗೆ
ಬೇಕಾಗುವ ಸಾಮಾಗ್ರಿಗಳು :

ಮೊಸರು - 3 ಕಪ್
ಶುಂಠಿ - ಸಣ್ಣ ತುಂಡು
ಬೆಳ್ಳುಳ್ಳಿ - 5 ಎಸಳುಗಳು
ಜೀರಿಗೆ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಒಗ್ಗರಣೆಗೆ:

ಎಣ್ಣೆ - 1 ಚಮಚ
ಸಾಸಿವೆ - ಅರ್ಧ ಚಮಚ
ಬೇವಿನ ಎಲೆ - 5-6
ಇಂಗು - ಸ್ವಲ್ಪ

ಪಾಕ ವಿಧಾನ:
ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಯನ್ನು ಚೆನ್ನಾಗಿ ರುಬ್ಬಿ.ಈ ರುಬ್ಬಿದ ಮಿಶ್ರಣವನ್ನು ಮತ್ತು ಉಪ್ಪನ್ನು ಮೊಸರಿಗೆ ಸೇರಿಸಿ. ಬೇಕಾದರೆ ಸ್ವಲ್ಪ ನೀರನ್ನು ಸೇರಿಸಿ.

ನಂತರ ಇದಕ್ಕೆ ಸಾಸಿವೆ, ಕರಿಬೇವು, ಇಂಗಿನ ಒಗ್ಗರಣೆ ಹಾಕಿ.
ಮತ್ತಷ್ಟು
ಕ್ಯಾಪ್ಸಿಕಂ ಚಟ್ನಿ
ವೆಡ್ಪು
ಟೊಮ್ಯಾಟೋ ಬ್ರೆಡ್
ಟೊಮ್ಯಾಟೋ - ನೀರುಳ್ಳಿ ಅವಿಯಲ್
ಲೇಹ್ಸುನಿ ದಾಲ್
ಬಟಾಟೆ ಮೊಸರು ಕರಿ