ಮುಖ್ಯ ಪುಟ  ವಿವಿಧ > ಅಡುಗೆ > ಸಸ್ಯಾಹಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಂಬ್ಳಿ
ಬೇಕಾಗುವ ಸಾಮಾಗ್ರಿಗಳು :

ಕೆಂಪು ಮೆಣಸು - 4-5
ಬೆಳ್ಳುಳ್ಳಿ - 3-4ಎಸಳುಗಳು
ಹುಣಸೇಹಣ್ಣು - ಸ್ವಲ್ಪ
ಮೊಸರು - ಕಾಲು ಕಪ್
ಉಪ್ಪು - ರುಚಿಗೆ ತಕ್ಕಷ್ಟು
ನೀರು - 2 ಕಪ್

ಪಾಕ ವಿಧಾನ:

ಕೆಂಪು ಮೆಣಸು, ಬೆಳ್ಳುಳ್ಳಿ, ತುರಿದ ತೆಂಗಿನಕಾಯಿ ಮತ್ತು ಹಣಸೇಹಣ್ಣನ್ನು ಚೆನ್ನಾಗಿ ರುಬ್ಬಿ.ನಂತರ ಈ ರುಬ್ಬಿದ ಮಿಶ್ರಣಕ್ಕೆ ಮೊಸರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಕೊನೆಯಲ್ಲಿ ನೀರು ಸೇರಿಸಿ.

ಇದು ಅನ್ನದೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.
ಮತ್ತಷ್ಟು
ಮಸಾಲಾ ಮಜ್ಜಿಗೆ
ಕ್ಯಾಪ್ಸಿಕಂ ಚಟ್ನಿ
ವೆಡ್ಪು
ಟೊಮ್ಯಾಟೋ ಬ್ರೆಡ್
ಟೊಮ್ಯಾಟೋ - ನೀರುಳ್ಳಿ ಅವಿಯಲ್
ಲೇಹ್ಸುನಿ ದಾಲ್