ಮುಖ್ಯ ಪುಟ > ವಿವಿಧ > ಅಡುಗೆ > ಸಸ್ಯಾಹಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಳೆಹಣ್ಣು ಫ್ರೈ
ಬೇಕಾಗುವ ಸಾಮಾಗ್ರಿಗಳು:
ಬಲಿತ ಬಾಳೆಹಣ್ಣು - 1 ಡಜನ್
ಅಕ್ಕಿ ಹಿಟ್ಟು - 1 ಕಪ್
ಮೈದಾ - ಅರ್ಧ ಕಪ್
ಅರಶಿನ ಹುಡಿ - ಕಾಲು ಚಮಚ
ಎಣ್ಣೆ - ಅರ್ಧ ಲೀಟರ್
ಸಕ್ಕರೆ - 3 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಪಾಕ ವಿಧಾನ :
ಬಾಳೆಹಣ್ಣನ್ನು ದುಂಡಗೆ ಕತ್ತರಿಸಿಕೊಳ್ಳಿ.

ಅಕ್ಕಿಹಿಟ್ಟು, ಮೈದಾ, ಅರಶಿನ ಪುಡಿ, ಸಕ್ಕರೆಗೆ ನೀರು ಬೆರೆಸಿ ಹಿಟ್ಟು ಮಾಡಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದು ಕಾದ ನಂತರ ತುಂಡುಮಾಡಿದ ಬಾಳೆಹಣ್ಣನ್ನು ಹಿಟ್ಟಿಗೆ ಮುಳುಗಿಸಿ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ.
ಮತ್ತಷ್ಟು
ಕ್ಯಾರೆಟ್ ಚಟ್ನಿ
ಬಟ್ಟುರಾ ತಿನಿಸು
ಹೆಸರು ಬಜ್ಜಿ
ಅವಲಕ್ಕಿ ದೋಸೆ
ರವೆ ವಡೆ
ತಂಬ್ಳಿ