ಮುಖ್ಯ ಪುಟ > ವಿವಿಧ > ಅಡುಗೆ > ಸಸ್ಯಾಹಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಳೆಹಣ್ಣು ತೆಂಗಿನಕಾಯಿ ಪಚ್ಚಡಿ
ಬೇಕಾಗುವ ಸಾಮಾಗ್ರಿಗಳು:
ಬಾಳೆಹಣ್ಣು ತುಂಡುಗಳು - ಅರ್ಧ ಕಪ್
ತುರಿದ ಕೆಂಗಿನಕಾಯಿ - ಅರ್ಧ ಕಪ್
ಸಣ್ಣಗೆ ಹೆಚ್ಚಿದ ನೀರುಳ್ಳಿ - ಅರ್ಧ ಕಪ್
ಹಸಿಮಣಸಿನಕಾಯಿ - 2
ನಿಂಬೆರಸ - 2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಒಗ್ಗರಣೆಗೆ:
ಸಾಸಿವೆ - ಅರ್ಧ ಚಮಚ
ಒಳ್ಳೆ ಮೆಣಸು - 4
ಜೀರಿಗೆ - ಸ್ವಲ್ಪ
ತುಪ್ಪ - 1 ಚಮಚ

ಪಾಕ ವಿಧಾನ:
ತುಂಡುಮಾಡಿದ ಬಾಳೆಹಣ್ಣನ್ನು ಚೆನ್ನಾಗಿ ಹುರಿಯಿರಿ.

ಹುರಿದ ಬಾಳೆಹಣ್ಣಿಗೆ ಶುಂಠಿ ಚೂರುಗಳು, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ನೀರುಳ್ಳಿ, ಉಪ್ಪು, ಮತ್ತು ತೆಂಗಿನ ಹಾಲನ್ನು ಒಟ್ಟಿಗೆ ಬೆರೆಸಿ ಬೇಯಿಸಿ.

ಚೆನ್ನಾಗಿ ಬೆಂದ ಮೇಲೆ ಒಗ್ಗರಣೆ ಹಾಕಿ.
ಮತ್ತಷ್ಟು
ಕ್ಯಾರೆಟ್ ಚಟ್ನಿ
ಬಟ್ಟುರಾ ತಿನಿಸು
ಹೆಸರು ಬಜ್ಜಿ
ಅವಲಕ್ಕಿ ದೋಸೆ
ರವೆ ವಡೆ
ತಂಬ್ಳಿ