ಮುಖ್ಯ ಪುಟ > ವಿವಿಧ > ಅಡುಗೆ > ಸಸ್ಯಾಹಾರ > ಲೇಹ್ಸುನಿ ದಾಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೇಹ್ಸುನಿ ದಾಲ್
ಬೇಕಾಗುವ ಸಾಮಾಗ್ರಿಗಳು:

ಕಡಲೇಬೇಳೆ - 1 ಕಪ್
ನೀರು - 3 ಕಪ್
ಸನ್‌ಫ್ಲವರ್ ಆಯಿಲ್ - 2 ಚಮಚ
ನೀರುಳ್ಳಿ - 1
ಟೊಮ್ಯಾಟೋ - 1
ಅರಶಿನ ಪುಡಿ - ಅರ್ಧ ಚಮಚ
ಮೆಣಸಿನ ಪುಡಿ - ಅರ್ಧ ಚಮಚ
ತುಪ್ಪ - 3 ಚಮಚ
ಒಣ ಕೆಂಪು ಮೆಣಸು - 3
ಇಂಗು - ಸ್ವಲ್ಪ
ಜೀರಿಗೆ - 1 ಚಮಚ
ಬೆಳ್ಳುಳ್ಳಿ ಎಸಳುಗಳು - 8-10
ಉಪ್ಪು - ರುಚಿಗೆ ತಕ್ಕಷ್ಟು

ಪಾಕ ವಿಧಾನ:

ಕಡೆಲೆಬೇಳೆ, ಸನ್‌ಫ್ಲವರ್ ಆಯಿಲ್, ಅರಶಿನ ಪುಡಿ, ಮೆಣಸಿನ ಪುಡಿ, ಉಪ್ಪು, ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಮತ್ತು ನೀರುಳ್ಳಿ ಎಲ್ಲವಲನ್ನೂ ಕುಕ್ಕರಿನಲ್ಲಿ ಬೇಯಿಸಿ. ಇನ್ನೊಂದು ಸಣ್ಣ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಕಿ ಸಿಡಿಸಿ. ಅದು ಸಿಡಿದ ನಂತರ, ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.ನಂತರ ಇದಕ್ಕೆ ಇಂಗು ಸೇರಿಸಿ ಕೂಡಲೇ ಇದನ್ನು ಬೇಯಿಸಿದ ಮಿಶ್ರಣಕ್ಕೆ ಹಾಕಿ.ಇದನ್ನು ಬಿಸಿ ಇರುವಾಗಲೇ ಅನ್ನದೊಂದಿಗೆ ತಿನ್ನಿರಿ.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲೇಹ್ಸುನಿ ದಾಲ್, Recipies
ಮತ್ತಷ್ಟು
ಟೊಮೆಟೋ ಗೊಜ್ಜು
ಕಡ್ಲೆ ಕೂಟು
ಮ‌ೂಲಂಗಿ ಪಲ್ಯ
ಕುಂಬಳಕಾಯಿ ಪದಾರ್ಥ
ಮಾವಿನಕಾಯಿ ಚಟ್ನಿ
ಹೀರೆಕಾಯಿ ಪಲ್ಯ