ಮುಖ್ಯ ಪುಟ > ವಿವಿಧ > ಅಡುಗೆ > ಸಸ್ಯಾಹಾರ > ಅವಲಕ್ಕಿ ಗೊಜ್ಜು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅವಲಕ್ಕಿ ಗೊಜ್ಜು
ಅವಲಕ್ಕಿ ಗೊಜ್ಜು
ಬೇಕಾಗುವ ಸಾಮಗ್ರಿಗಳು: ಅವಲಕ್ಕಿ, ಸಾರಿನ ಪುಡಿ, ಹುಣಸೇ ರಸ, ಬೆಲ್ಲದ ಪುಡಿ, ಕಡಲೆ ಬೆಳೆ, ಉದ್ದನ ಬೆಳೆ, ಕರಿಬೇವು,ಒಣಮೆಣಸಿನಕಾಯಿ, ಒಣ ಕೊಬ್ಬರಿ, ಹುರಿದ ಎಳ್ಳಿನ ಪುಡಿ.
ಮಾಡುವ ವಿಧಾನ: ಅವಲಕ್ಕಿ ತರಿ ಮಾಡಿ ತೆಗೆದಿಟ್ಟುಕೊಳ್ಳಿ. ಹುಣಸೇ ರಸ, ಉಪ್ಪು ಸಾರಿನ ಪುಡಿ, ಬೆಲ್ಲಡ ಪುಡಿ ಕಲಸಿ ಅದರಲ್ಲಿ ತರಿ ಕಲಸಿ ಮುಚ್ಚಿಡಿ. ಒಂದು ಬಾಣಲೆಯಲ್ಲಿ 3 ಚಮಚ ಎಣ್ಣೆ ಹಾಕಿ ಓಗ್ಗರಣೆಯ ಎಲ್ಲ ವಸ್ತುಗಳನ್ನು ಹಾಕಿ ಕಲಿಸಿಟ್ಟ ತರಿಯನ್ನು ಅದರಲ್ಲಿ ಹಾಕಿ ಬೇಯಿಸಿ. ಅವಲಕ್ಕಿ ಬೆಂದ ಮೇಲೆ ಒಣ ಕೊಬ್ಬರಿ ತುರಿ ಮತ್ತು ಎಳ್ಳಿನ ಪುಡಿಹಾಕಿ ಕಲಸಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಸ್ಯಾಹಾರಿ ಅಡುಗೆ, Veg recipe
ಮತ್ತಷ್ಟು
ಬ್ರೇಡ್ ಬೋಂಡಾ
ಲೇಹ್ಸುನಿ ದಾಲ್
ಟೊಮೆಟೋ ಗೊಜ್ಜು
ಕಡ್ಲೆ ಕೂಟು
ಮ‌ೂಲಂಗಿ ಪಲ್ಯ
ಕುಂಬಳಕಾಯಿ ಪದಾರ್ಥ