ಮುಖ್ಯ ಪುಟ > ವಿವಿಧ > ಅಡುಗೆ > ಸಸ್ಯಾಹಾರ > ಜೀರಾ ರಸಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೀರಾ ರಸಂ
ಬೇಕಾಗುವ ಸಾಮಾಗ್ರಿಗಳು:

ನಿಂಬೆ ಗಾತ್ರದ ಹುಣಸೇಹಣ್ಣು
ಸಣ್ಣ ಟೊಮೆಟೋ - 1
ಜೀರಿಗೆ ಪುಡಿ - 2 ಚಮಚ
ಕರಿಮೆಣಸಿನ ಪುಡಿ - 1 ಚಮಚ
ತುಪ್ಪ - 1 ಚಮಚ
ಹಿಂಗು - ಸ್ವಲ್ಪ
ಉಪ್ಪು - ಸ್ವಲ್ಪ
ಸಾಸಿವೆ - ಅರ್ಧ ಚಮಚ
ಕರಿಬೇವಿನ ಸೊಪ್ಪು

ಪಾಕ ವಿಧಾನ: ಹುಣಸೇ ಹಣ್ಣನ್ನು ಐದು ನಿಮಿಷ ನೀರಿನಲ್ಲಿ ನೆನೆಸಿಟ್ಟು ನಂತರ ಅದರ ರಸವನ್ನೆಲ್ಲಾ ತೆಗೆಯಿರಿ. ಈ ರಸವನ್ನು ಒಂದು ಪಾತ್ರೆಯಲ್ಲಿ ಹಾಕಿ ಇದಕ್ಕೆ ಒಂದು ಲೋಟ ನೀರು, ಸಣ್ಣಗೆ ಹೆಚ್ಚಿದ ಟೊಮ್ಯಾಟೋ, ಉಪ್ಪು ಮತ್ತು ಇಂಗು ಸೇರಿಸಿ ಸಣ್ಣ ಉರಿಯಲ್ಲಿಡಿ. ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಇದಕ್ಕೆ ಸಾಸಿವೆ ಹಾಕಿ. ಅದು ಸಿಡಿದ ನಂತರ ಜೀರಿಗೆಪುಡಿ, ಕರಮೆಣಸು ಮತ್ತು ಕರಿಬೇವಿನ ಎಲೆಯನ್ನು ಹಾಕಿ. ಇದನ್ನು ಹುಣಸೇ ನೀರಿಗೆ ಸೇರಿಸಿ. ನಂತರ ಇನ್ನೊಂದು ಲೋಟ ನೀರು ಸೇರಿಸಿ ಸಣ್ಣ ಉರಿಯಲ್ಲಿ ಐದು ನಿಮಿಷ ಕುದಿಸಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೀರಾ ರಸಂ, Veg Recipes
ಮತ್ತಷ್ಟು
ಬಾಳೆಹಣ್ಣು ತೆಂಗಿನಕಾಯಿ ಪಚ್ಚಡಿ
ಸೌತೆಕಾಯಿ ದೋಸೆ
ಬೀಟ್‌ರೂಟ್ ರಸಂ
ಕ್ಯಾರೆಟ್ ಚಟ್ನಿ
ಲಿಂಬೂ ಸೂಪ್
ಟೊಮೇಟೊ ಚಿತ್ರಾನ್ನ