ಮುಖ್ಯ ಪುಟ > ವಿವಿಧ > ಅಡುಗೆ > ಸಸ್ಯಾಹಾರ > ಜೀರಿಗೆಯ ಪೂರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೀರಿಗೆಯ ಪೂರಿ
ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು 250 ಗ್ರಾಂ, ಗೋಧಿ ಹಿಟ್ಟು 250 ಗ್ರಾಂ, ಕರಿಯಲು ಅಡುಗೆ ಎಣ್ಣೆ, 1ದೊಡ್ಡ ಚಮಚ ಮೆಣಸು, ಸ್ವಲ್ಪ ಜೀರಿಗೆ. 2 ಚಮಚ ತುಪ್ಪ.

ಪಾಕ ವಿಧಾನ : ಎಣ್ಣೆಯನ್ನು ಬಾಣಲೆಗೆ ಹೊಯ್ದು ಬಿಸಿಯಾಗಲು ಇರಿಸಿರಿ. ಇತರ ಎಲ್ಲಾ ಸಾಮಗ್ರಿಗಳನ್ನೂ ಬೆರೆಸಿ ಎರಡು ಚಮಚ ತುಪ್ಪ ಸೇರಿಸಿ. ನೀರಿನೊಂದಿಗೆ ಹಿಟ್ಟು ಕಲಸಿರಿ. ಸಣ್ಣಸಣ್ಣ ಉಂಡೆಗಳನ್ನು ಮಾಡಿಕೊಂಡು ಲಟ್ಟಣಿಗೆ ಬಳಸಿ ಪೂರಿತಯಾರಿಸಿ ಎಣ್ಣೆಯಲ್ಲಿ ಕರಿಯಿರಿ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಲಕ ಪಲ್ಯ
ಜೀರಾ ರಸಂ
ಕ್ಯಾಬೇಜ್ ಬಜೆ
ಹಲಸಿನ ತೊಳೆ ರೊಟ್ಟಿ
ಕುಚ್ಚಲಕ್ಕಿ ಕಡುಬು
ಕಿಚಡಿ