ಸಸ್ಯಾಹಾರ | ಮಾಂಸಾಹಾರ | ಸಿಹಿತಿನಿಸು
ಮುಖ್ಯ ಪುಟ » ವಿವಿಧ » ಅಡುಗೆ » ಸಸ್ಯಾಹಾರ » ಲಿಂಬೂ ಸೂಪ್ (Recipe in Kannada | Karnataka Recipe | Aduge | Savi Ruchi)
ಬೇಕಾಗುವ ಸಾಮಗ್ರಿಗಳು :

ಒಂದು ಬಟ್ಟಲು ಲಿಂಬೆ ರಸ, ಮೆಣಸಿನ ಕಾಳಿನ ಪುಡಿ 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ರುಚಿಗೆ ಎಣ್ಣೆ , ಕರಿದ ಬ್ರೆಡ್ ತುಂಡುಗಳು

ಮಾಡುವ ವಿಧಾನ :

ಒಂದು ಲೀಟರ್ ನೀರಿಗೆ 2 ಚಮಚ ಮೆಣಸಿನ ಕಾಳಿನ ಪುಡಿ ಹಾಕಿ ಕುದಿಸಿ, ನಂತರ ಲಿಂಬೆ ರಸ , ಉಪ್ಪು ಬೆಣ್ಣೆ , ಕರಿದ ಬ್ರೆಡ್ ತುಂಡುಗಳನ್ನು ಹಾಕಿ ರುಚಿ ನೋಡಿ, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಅಡುಗೆಮನೆ, ತಿಂಡಿಗಳು, ಕರ್ನಾಟಕದ ತಿನಿಸುಗಳು, ಕನ್ನಡದ ತಿಂಡಿಗಳು, ಕರ್ನಾಟಕ ತಿನಸುಗಳು, ಅಡುಗೆ ಮಾಡುವುದು ಹೇಗೆ, ಸಿಹಿತಿಂಡಿ, ಬೆಂಗಳೂರು ತಿಂಡಿಗಳು, ಮಂಗಳೂರು ತಿಂಡಿ, ಮಾಂಸಾಹಾರ, ಸಸ್ಯಾಹಾರ, ಸಿಹಿತಿನಿಸು