ಮುಖ್ಯ ಪುಟ >  ವಿವಿಧ > ವೆಬ್ ದುನಿಯಾ ವಿಶೇಷ 07 > ತಿರುಮಲ ಬ್ರಹ್ಮೋತ್ಸವ
ತಿರುಮಲ ಬ್ರಹ್ಮೋತ್ಸವ ವೈಭವಕ್ಕೆ ತೆರೆ WD
ತಿರುಮಲ ಬ್ರಹ್ಮೋತ್ಸವ ವೈಭವಕ್ಕೆ ತೆರೆ

ಒಂಬತ್ತು ದಿನಗಳ ತಿರುಮಲಾಧೀಶ ಶ್ರೀನಿವಾಸನ ವೈಭವೋಪೇತ ಬ್ರಹ್ಮೋತ್ಸವ ಕಾರ್ಯಕ್ರಮಗಳು ಭಾನುವಾರಮುಕ್ತಾಯ ಹಂತದಲ್ಲಿವೆ.ಕೊನೆಯ ದಿನವಾದ ಭಾನುವಾರ, ಉಷಃಕಾಲದಲ್ಲಿ ಶ್ರೀದೇವರಿಗೆ ತೈಲ, ಸುಗಂಧ ದ್ರವ್ಯಗಳನ್ನು ಲೇಪಿಸಿ, ಅಭೀಷೇಕ ನಡೆದ ಬಳಿಕ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಸ್ವಾಮಿ ಪುಷ್ಕರಿಣಿಯಲ್ಲಿ ಸುದರ್ಶನ ಚಕ್ರಕ್ಕೆ ಸ್ನಾನ ಮಾಡಿಸಲಾಯಿತು. ಸಂಜೆ ಬಂಗಾರು ತಿರುಚ್ಚಿ ಉತ್ಸವ ನಡೆದು ಧ್ವಜಾವರೋಹಣದೊಂದಿಗೆ ವೈಭವದ ಉತ್ಸವ ವಿಧಿಗಳು ಕೊನೆಗೊಳ್ಳಲಿವೆ. ಈ ಸಂದರ್ಭ ದೇಶಾದ್ಯಂತದಿಂದ ಬಂದ ತಿರುಪತಿ ಶ್ರೀವೆಂಕಟರಮಣನ ಭಕ್ತರು ಶ್ರೀಶ್ರೀನಿವಾಸನ ವೈಭವವನ್ನು ಕಂಡು ಪುನೀತ ಭಾವ ಹೊಂದಿದರು.

ಮುಂದೆ ಓದಿ  
ತಿರುಮಲ ಬ್ರಹ್ಮೋತ್ಸವ
ಸಾಲಂಕೃತ ಶ್ರೀನಿವಾಸ
WD
 
ಐದು ದಿನದಲ್ಲಿ ಒಂದು ಲಕ್ಷ ಜನರಿಂದ ಹರಕೆಮುಡಿ ಅರ್ಪಣೆ
ಸೆ.15ರಂದು ಆರಂಭವಾದ ಒಂಬತ್ತು ದಿನಗಳ ಉತ್ಸವದಲ್ಲಿ ಬುಧವಾರದವರೆಗೆ ಸುಮಾರು ಒಂದು ಲಕ್ಷದಷ್ಟು ಮಂದಿ ಕೇಶ ಮುಂಡನ ಮಾಡಿಸಿದ್ದಾರೆ ಎಂದು ಟಿಟಿಡಿ ಕಲ್ಯಾಣಕಟ್ಟೆಯ ಉಪ ಕಾರ್ಯನಿರ್ವಹಣಾಧಿಕಾರಿ ವೆಂಕಟಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣಕಟ್ಟೆಯಲ್ಲಿ ಯಾತ್ರಾರ್ಥಿಗಳು ಕಾಯುವ ಸಮಯವನ್ನು ತಗ್ಗಿಸುವ ನಿಟ್ಟಿನಲ್ಲಿ, ಈಗಿರುವ 735 ಸಿಬ್ಬಂದಿಗಳ ಸಂಖ್ಯೆಗೆ ಹೊಸದಾಗಿ 40 ಮಹಿಳೆಯರೂ ಸೇರಿದಂತೆ 110 ಕ್ಷೌರಿಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ತಿರುಮಲದಲ್ಲಿ ಪೆದ್ದ ಶೇಷ ವಾಹನೋತ್ಸವ
ತಿರುಪತಿ ಲಡ್ಡು ಇನ್ನು ಶುಚಿ-ರುಚಿ
ತಿರುಮಲದಲ್ಲಿ ಚಿನ್ನಶೇಷ ವಾಹನ, ಹಂಸವಾಹನ ಉತ್ಸವ
ಸೆ.23 ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಚಕ್ರಸ್ನಾನ
ಸೆ.23 ಸಂಜೆ ಬಂಗಾರು ತಿರುಚ್ಚಿ ಉತ್ಸವ, ಧ್ವಜಾವರೋಹಣ
ಜಗನ್ಮೋಹಿನಿ ರೂಪದಲ್ಲಿ ಕಂಗೊಳಿಸಿದ ಶ್ರೀನಿವಾಸ
ತಿರುಮಲ ಬೆಟ್ಟದಲ್ಲಿ ಶ್ರೀನಿವಾಸನಿಗೆ ಬ್ರಹ್ಮೋತ್ಸವ ವೈಭವ ಫೋಟೋ ಗ್ಯಾಲರಿ
ವಿವಿಧ
ಬ್ರಹ್ಮಾಂಡದೊಡೆಯನ ಬ್ರಹ್ಮೋತ್ಸವ ವೈಭವ
ಶ್ರೀ ವೆಂಕಟೇಶ ಮಂಗಳಾಶಾಸನಮ್
ಶ್ರೀ ವೆಂಕಟೇಶ ಸ್ತೋತ್ರಂ
ಶ್ರೀ ವೆಂಕಟೇಶ ಸುಪ್ರಭಾತ
ಸಿಂಹವಾಹನ, ಮುತ್ತಿನ ಚಪ್ಪರ ವಾಹನ ಸಂಭ್ರಮ
ಸೆ.22 ಸಂಜೆ ಅಶ್ವವಾಹನ ಉತ್ಸವ
ಸೆ.23 ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಚಕ್ರಸ್ನಾನ
ಜಗನ್ಮೋಹಿನಿ ರೂಪದಲ್ಲಿ ಕಂಗೊಳಿಸಿದ ಶ್ರೀನಿವಾಸ
ಕಲ್ಪವೃಕ್ಷವಾಹನೋತ್ಸವದ ವಿಜೃಂಭಣೆ
ತಿರುಮಲದಲ್ಲಿ ಚಿನ್ನಶೇಷ ವಾಹನ, ಹಂಸವಾಹನ ಉತ್ಸವ
ತಿರುಮಲದಲ್ಲಿ ಪೆದ್ದ ಶೇಷ ವಾಹನೋತ್ಸವ
ಮತ್ತಷ್ಟು