WDWD ಬೇಕಾಗುವ ಸಾಮಗ್ರಿಗಳು : ಕಡಲೆ ಹುಡಿ-1 ಕಪ್ಕೇಸರಿ-1 ಚಿಟಿಕೆಏಲಕ್ಕಿ ಹುಡಿ-1 ಚಿಟಿಕೆಅಕ್ಕಿ ಹುಡಿ-1 ಟೇಬಲ್ ಚಮಚಬೇಕಿಂಗ್ ಪೌಡರ್-1 ಚಿಟಿಕೆಗೋಡಂಬಿ- 1 ಟೇಬಲ್ ಚಮಚಎಣ್ಣೆ-ಹುರಿಯಲು ಬೇಕಾದಷ್ಟು ಸಕ್ಕರೆ-2 ಕಪ್ನೀರು -2 ಕಪ್ವಿಧಾನ:ಕಡಲೆ ಹುಡಿ,ಅಕ್ಕಿ ಹುಡಿ, ಬೇಕಿಂಗ್ ಪೌಡರ್ ಮತ್ತು ಬಣ್ಣದೊಂದಿಗೆ ಚೆನ್ನಾಗಿ ಕಲಸಿ ನಯವಾದ ಮತ್ತು ಗಟ್ಟಿಯಾದ ಹಿಟ್ಟು ತಯಾರಿಸಿ.ಎಣ್ಣೆಯನ್ನು ಕುದಿಸಿ.ಹಿಟ್ಟನ್ನು ವೃತ್ತಾಕಾರದ ಏಕ ಮಾತ್ರ ತೂತು ಇರುವ ಜರಡಿಯಿಂದ ಎಣ್ಣೆಗೆ ಹಾಕುತ್ತಿರಿ.ಇದರಿಂದಾಗಿ ಹಿಟ್ಟು ಚಿಕ್ಕ ಚಿಕ್ಕ ಉಂಡೆಗಳಾಗಿ ಎಣ್ಣೆಗೆ