AvinashWD ಸಾಮಾಗ್ರಿ:ಕಡಲೆ ಹುಡಿ-2 ಕಪ್ಹುಡಿಮಾಡಿದ ಸಕ್ಕರೆ-11/2 ಕಪ್ತುಪ್ಪ-1 ಕಪ್ಗೋಡಂಬಿ- 1 ಚಮಚ (ನುಣ್ಣನೆ ಹೆಚ್ಚಿದವುಗಳು)ಪಿಸ್ತಾ-1 ಟೀ ಚಮಚಬಾದಾಮಿ- 1 ಟೀ ಚಮಚವಿಧಾನ:ಅಗಲವಾದ ಪಾತ್ರೆಯಲ್ಲಿ ಕಡಲೆ ಹುಡಿಯನ್ನು ತುಪ್ಪದೊಂದಿಗೆ ಹದವಾಗಿ ಬೇಯಿಸಿ, ಸೌಟಿನಿಂದ ಕದಡಿಸುತ್ತಾ ಇರಿ. ಹೀಗೆ ಮಾಡುತ್ತಿರುವಾಗ ಸ್ವಲ್ಪ ಸಮಯದ ನಂತರ ಹಿತವಾದ ಪರಿಮಳ ಬಂದರೆ ಪಾಕ ತಯಾರಾಯಿತು ಎಂದರ್ಥ. ಒಲೆಯಿಂದ ಪಾಕವನ್ನು ಕೆಳಗಿಳಿಸಿ ಆರಲು ಬಿಡಿ. ತಣ್ಣಗಾದ ನಂತರ ಸಕ್ಕರೆ, ಬಾದಾಮಿ, ಪಿಸ್ತಾ, ಗೋಡಂಬಿ ಇವುಗಳನ್ನು ಸೇರಿಸಿ ಮಿಶ್ರಣ