WDWD ಗಣಪತಿಗೆ ಪ್ರೀತಿ ಪಾತ್ರವಾದ ಸಂಖ್ಯೆ 21. ಆದುದರಿಂದ 21 ಗರಿಕೆ ಹಾಗೂ ಬಿಲ್ವ ಪತ್ರೆಗಳಿಂದ ಗಣೇಶನನ್ನು ಪೂಜಿಸುವುದು ರೂಢಿಯಲ್ಲಿದೆ. ಬಿಲ್ವ ಪತ್ರೆಗಳಲ್ಲಿ ಬಹುಔಷಧಿ ಗುಣಗಳಿವೆ. ಆರೋಗ್ಯವೇ ಮಹಾಭಾಗ್ಯ ಎನ್ನುವ ಸೂತ್ರವನ್ನು ಅರಿತವರಿಗೆ ಬಿಲ್ವ ಪತ್ರೆಗಳ ಮಹತ್ವದ ಅರಿವು ಇರುತ್ತದೆ.ಕೇವಲ ಪತ್ರೆಗಳನ್ನು ಪೂಜಿಸುವುದಕ್ಕೆ ಮಾತ್ರ ಉಪಯೋಗಿಸಬಾರದು ಅದರ ಸೇವೆಯಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು.ಮನಸ್ಸನ್ನು ಶುದ್ಧವಾಗಿರಿಸಿಕೊಂಡು ಲಂಬೋದರನನ್ನು ಏಕವಿಶಂತಿ (21) ಸಲ ಪೂಜಿಸಿದರೆ ಗಣೇಶನು ನಮ್ಮನ್ನು ಆಶೀರ್ವದಿಸುತ್ತಾನೆ ಎನ್ನುವ ನಂಬಿಕೆ ನಮ್ಮೆಲ್ಲರಲ್ಲಿ